ವಾಹನ ಸವಾರರೇ ಗಮನಿಸಿ: ಇಂತಹ ಹೆಲ್ಮೆಟ್‌ ಧರಿಸಿದ್ರೆ ಬೀಳುತ್ತೆ ಭಾರಿ ದಂಡ!; ನೀವು ಧರಿಸುವ ಹೆಲ್ಮೆಟ್‌ ಹೇಗಿರಬೇಕು..?

ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್‌ ಧರಿಸುವುದು ಬಹಳ ಮುಖ್ವಾಗಿದ್ದು, ಇದು ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ, ಅನೇಕ ಸಂದರ್ಭಗಳಲ್ಲಿ ದಂಡದಿಂದಲೂ ಪಾರುಮಾಡುತ್ತದೆ. ಹೌದು, ಸಾಮಾನ್ಯವಾಗಿ ಹೆಲ್ಮೆಟ್‌ ಧರಿಸಿದ ವ್ಯಕ್ತಿಯನ್ನು ಪೊಲೀಸರು ತಡೆಯುವುದಿಲ್ಲ. ಆದರೆ, ಹೆಲ್ಮೆಟ್‌ ಧರಿಸಿದರಷ್ಟೇ…

ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್‌ ಧರಿಸುವುದು ಬಹಳ ಮುಖ್ವಾಗಿದ್ದು, ಇದು ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ, ಅನೇಕ ಸಂದರ್ಭಗಳಲ್ಲಿ ದಂಡದಿಂದಲೂ ಪಾರುಮಾಡುತ್ತದೆ.

ಹೌದು, ಸಾಮಾನ್ಯವಾಗಿ ಹೆಲ್ಮೆಟ್‌ ಧರಿಸಿದ ವ್ಯಕ್ತಿಯನ್ನು ಪೊಲೀಸರು ತಡೆಯುವುದಿಲ್ಲ. ಆದರೆ, ಹೆಲ್ಮೆಟ್‌ ಧರಿಸಿದರಷ್ಟೇ ಸಾಕಾಗುವುದಿಲ್ಲ. ಅದಕ್ಕೆ ಸರ್ಕಾರ ಕೆಲವು ನಿಯಮ ರೂಪಿಸಿದೆ. ಅವುಗಳನ್ನು ಪಾಲಿಸದಿದ್ದರೆ ನಿಮಗೆ ಫೈನ್‌ ಬೀಳುತ್ತದೆ. ಹಾಗಾದ್ರೆ ಹೆಲ್ಮೆಟ್‌ ಹೇಗಿರಬೇಕು? ನಿಯಮಗಳೇನು? ಎಂಬುದನ್ನು ನೀವು ತಿಳಿದುಕೊಳ್ಳಿ.

ನೀವು ಧರಿಸುವ ಹೆಲ್ಮೆಟ್‌ ಹೇಗಿರಬೇಕು?

Vijayaprabha Mobile App free

* ಹೆಲ್ಮೆಟ್‌ 1.2 ಕೆ.ಜಿ. ಒಳಗಿರಬೇಕು.

* ಉತ್ತಮ ಗುಣಮಟ್ಟದ ಫೋಮ್‌ ಬಳಸಿರಬೇಕು.

* ಕನಿಷ್ಠ ದಪ್ಪ 20-25 ಮಿ.ಮೀ ಇರಬೇಕು.

* ಐಎಸ್‌ಐ ಗುರುತು ಇರಬೇಕು.

* ಐಎಸ್‌ಐ ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸುವುದು, ಮಾರುವುದು ಅಪರಾಧ

* ಕಣ್ಣುಗಳ ಮುಂದೆ ಪಾರದರ್ಶಕ ಹೊದಿಕೆ ಇರಬೇಕು.

* ಬಿಐಎಸ್‌ ಪ್ರಮಾಣಪತ್ರ ಹೊಂದಿರುವುದು ಅತ್ಯವಶ್ಯಕ.

* ಅಕ್ರಮ ಹೆಲ್ಮೆಟ್‌ ಬಳಸಿದರೆ, ಹೆಲ್ಮೆಟ್‌ ಮುಟ್ಟುಗೋಲು ಹಾಕಿಕೊಳ್ಳಬಹುದು. ಈ ನಿಯಮಗಳನ್ನು ಪಾಲಿಸಿದರೆ ಸವಾರಿ ಸುರಕ್ಷಿತವಾಗಿರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.