Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » if the pf account holder dies of coronation the nominee gets rs 7 lakh
ಪ್ರಮುಖ ಸುದ್ದಿ

ಪಿಎಫ್‌ ಖಾತೆದಾರರಿಗೆ ಬಹುಮುಖ್ಯ ಮಾಹಿತಿ; ಕರೋನದಿಂದ ಸಾವನ್ನಪ್ಪಿದರೆ ನಾಮಿನಿಗೆ 7 ಲಕ್ಷ ರೂ!

ನವದೆಹಲಿ: ಕೇಂದ್ರ ಸರ್ಕಾರ ಪಿಎಫ್‌ ಖಾತೆದಾರರಿಗೆ ಬಹುಮುಖ್ಯ ಮಾಹಿತಿ ನೀಡಿದ್ದು, ಕೊರೋನಾದಿಂದ ಮೃತಪಟ್ಟ ಭವಿಷ್ಯ ನಿಧಿ ಖಾತೆದಾರರ ಕುಟುಂಬಕ್ಕೆ ಕೇಂದ್ರ ಕಾರ್ಮಿಕ ಸಚಿವಾಲಯವು ಇಎಸ್ಐಸಿ ಮತ್ತು ಇಪಿಎಫ್‌ಒ ಯೋಜನೆಗಳ ಮೂಲಕ ಪರಿಹಾರದ ಮೊತ್ತ ಪ್ರಕಟಿಸಿದೆ.…

Author Avatar

Vijayaprabha

May 31, 20217:15 am account holderCoronadiesnomineePFಕರೋನನಾಮಿನಿಪಿಎಫ್‌ ಖಾತೆದಾರಬಹುಮುಖ್ಯಮಾಹಿತಿಸಾವನ್ನಪ್ಪಿದರೆ

ನವದೆಹಲಿ: ಕೇಂದ್ರ ಸರ್ಕಾರ ಪಿಎಫ್‌ ಖಾತೆದಾರರಿಗೆ ಬಹುಮುಖ್ಯ ಮಾಹಿತಿ ನೀಡಿದ್ದು, ಕೊರೋನಾದಿಂದ ಮೃತಪಟ್ಟ ಭವಿಷ್ಯ ನಿಧಿ ಖಾತೆದಾರರ ಕುಟುಂಬಕ್ಕೆ ಕೇಂದ್ರ ಕಾರ್ಮಿಕ ಸಚಿವಾಲಯವು ಇಎಸ್ಐಸಿ ಮತ್ತು ಇಪಿಎಫ್‌ಒ ಯೋಜನೆಗಳ ಮೂಲಕ ಪರಿಹಾರದ ಮೊತ್ತ ಪ್ರಕಟಿಸಿದೆ.

ಹೌದು ಇಪಿಎಫ್‌ಒ ಸದಸ್ಯರು ಒಂದು ವೇಳೆ ಕೊರೋನಾದಿಂದ ಸಾವನ್ನಪ್ಪಿದರೆ ನಾಮಿನಿಗೆ ಕನಿಷ್ಠ ₹2.5 ಲಕ್ಷ ಮತ್ತು ಗರಿಷ್ಠ ₹7 ಲಕ್ಷ ನೀಡಲಾಗುತ್ತದೆ. ಈ ಮೊದಲು ಇದರ ಮಿತಿ ₹6 ಲಕ್ಷ ಇತ್ತು. ಇಡಿಎಲ್ಐ ಯೋಜನೆಯ ಲಾಭ ಪಡೆಯಲು ಅದೇ ಸಂಸ್ಥೆಯಲ್ಲಿ ಸತತ 12 ತಿಂಗಳು ಕೆಲಸ ಮಾಡುವುದು ಇನ್ನು ಮುಂದೆ ಕಡ್ಡಾಯವಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ನಿಯಮದಲ್ಲಿ ಬದಲಾವಣೆ ಮಾಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

Instagram posts viral

Instagram posts | Insta ಪೋಸ್ಟ್ ಯಾವ ಟೈಂನಲ್ಲಿ ಹೆಚ್ಚು ವೈರಲ್ ಆಗುತ್ತೆ?

By Vijayaprabha December 25, 2024
#ट्रेंडिंग हैशटैग:account holderCoronadiesnomineePFಕರೋನನಾಮಿನಿಪಿಎಫ್‌ ಖಾತೆದಾರಬಹುಮುಖ್ಯಮಾಹಿತಿಸಾವನ್ನಪ್ಪಿದರೆ

Post navigation

Previous Previous post: ಸರ್ಕಾರದಿಂದ ಸಹಾಯವಾಣಿ ಸಂಖ್ಯೆ ಬಿಡುಗಡೆ; ಜಾಗೃತಿ ಮೂಡಿಸಲು ಕೇಂದ್ರದ ಸೂಚನೆ
Next Next post: ಅಲ್ಲಿ ನಡೆಯುವುದೆಲ್ಲಾ ಅದೇ!; ಚಿತ್ರರಂಗದ ಬಗ್ಗೆ ನಟಿ ಇಲಿಯಾನಾ ಸಂಚಲನ ಹೇಳಿಕೆ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By