ಒಳ್ಳೆಸುದ್ದಿ: ಚಿನ್ನಾಭರಣದ ಬೆಲೆ ಭಾರೀ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ

gold, silver, petrol and diesel prices vijayaprabha gold, silver, petrol and diesel prices vijayaprabha

ಬೆಂಗಳೂರು: ದೇಶದಲ್ಲಿ ಗುರುವಾರ ಚಿನ್ನ, ಬೆಳ್ಳಿ ಬೆಲೆ ಭಾರೀ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹500 ಕಡಿಮೆಯಾಗಿ ₹44,850 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹540 ಇಳಿಕೆಯಾಗಿ ₹48,930 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹1,000 ಕಡಿಮೆಯಾಗಿ ₹70,300 ಆಗಿದೆ.

ಇನ್ನು, ಹೈದರಾಬಾದಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹500 ಕಡಿಮೆಯಾಗಿ ₹44,850 ಇದ್ದು, ಒಂದು ಕೆಜಿ ಬೆಳ್ಳಿ ದರ ₹1,100 ಇಳಿಕೆಯಾಗಿ ₹75,100 ದಾಖಲಾಗಿದೆ.

ಇಂದಿನ ಪೆಟ್ರೋಲ್, ಡೀಸೆಲ್ ದರ:

Advertisement

>ಬೆಂಗಳೂರು: 1 ಲೀ. ಪೆಟ್ರೋಲ್ ಬೆಲೆ ₹99.89/ ಡೀಸೆಲ್ ದರ ₹92.66.
>ಮೈಸೂರು: 1 ಲೀ. ಪೆಟ್ರೋಲ್ ಬೆಲೆ ₹99.73/ ಡೀಸೆಲ್ ದರ ₹92.52.
>ದಾವಣಗೆರೆ: 1 ಲೀ. ಪೆಟ್ರೋಲ್ ಬೆಲೆ ₹99.99/ ಡೀಸೆಲ್ ದರ ₹94.08.
>ವಿಜಯಪುರ: 1 ಲೀ. ಪೆಟ್ರೋಲ್ ಬೆಲೆ ₹99.70/ ಡೀಸೆಲ್ ದರ ₹93.09.
>ಕೋಲಾರ: 1 ಲೀ. ಪೆಟ್ರೋಲ್ ಬೆಲೆ ₹99.60/ ಡೀಸೆಲ್ ದರ ₹92.40.
>ಚಿಕ್ಕಮಗಳೂರು: 1 ಲೀ. ಪೆಟ್ರೋಲ್ ಬೆಲೆ ₹99.99/ ಡೀಸೆಲ್ ದರ ₹93.62.
>ಶಿವಮೊಗ್ಗ: 1 ಲೀ. ಪೆಟ್ರೋಲ್ ಬೆಲೆ ₹99.99/ ಡೀಸೆಲ್ ದರ ₹93.41ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement