Gruha Lakshmi: ಗೃಹ ಲಕ್ಷ್ಮಿ ಯೋಜನೆಯಡಿ ₹2,000 ಸಿಗಬೇಕಾದರೆ ನಿಮ್ಮ ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಮಹಿಳೆಯಗಾರಬೇಕು. ಹೀಗಾಗಿ ಹೆಸರು ಬದಲಾಯಿಸುವುದಕ್ಕೆ ಸರ್ಕಾರ ಅವಕಾಶ ನೀಡಿದ್ದು, ಇಂದೇ ಕೊನೆಯ ದಿನವಾಗಿದೆ.
ಇದನ್ನು ಓದಿ: ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ 2,000 ಸಿಗಲ್ಲ; ಗೃಹಲಕ್ಷ್ಮೀ 2000 ಬೇಕಿದ್ದಲ್ಲಿ ತಪ್ಪದೆ ಈ ಕೆಲಸ ಮಾಡಲೇಬೇಕು
ಹೆಸರು ತಿದ್ದುಪಡಿ ಮಾಡಲು ಆಧಾರ್ ಕಾರ್ಡ್, ಪಡಿತರ ಚೀಟಿ, ಯಜಮಾನಿಯ ಫೋಟೋ, ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದರೆ ಅವರ ಡೆತ್ ಸರ್ಟಿಫಿಕೆಟ್ ಇದ್ದರೆ ಸಾಕು. ಇವುಗಳನ್ನು ತೆಗೆದುಕೊಂಡು ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.
Gruha Lakshmi: ಅನರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ!! ಲಿಂಕ್ ಇಲ್ಲಿದೆ..
ಇನ್ನು, ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಲ್ಲಿ ಈಗಾಗಲೇ ಮಹಿಳೆಯರು ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಂಡಿದ್ದಾರೆ. ಇದೀಗ, ಸರ್ಕಾರ ಅನರ್ಹ ಪಟ್ಟಿಯನ್ನೂ ಕೂಡ ಬಿಡುಗಡೆ ಮಾಡಿದೆ.
ಈ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್ https://ahara.kar.nic.in/Home/EServices ಈ ಲಿಂಕ್‌ನಲ್ಲಿ ನೀವು ಚೆಕ್ ಮಾಡಬಹುದು. ಅನರ್ಹವಾದ ರೇಷನ್ ಕಾರ್ಡ್‌ಗಳನ್ನು ನೀವು ಇಲ್ಲಿ ಚೆಕ್ ಮಾಡಬಹುದು. ನಿಮಗೆ ತಿಳಿಯದಿದ್ದರೆ, ಹತ್ತಿರ ಡಿಜಿಟಲ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.
Gruha Lakshmi: ದಿನಾಂಕ, ಸ್ಥಳ ಮತ್ತೆ ಬದಲು
ರಾಜ್ಯ ಸರ್ಕಾರ ಆಗಸ್ಟ್ 27ಕ್ಕೆ ಬೆಳಗಾವಿಯಲ್ಲಿ ʻಗೃಹಲಕ್ಷ್ಮೀʼ ಯೋಜನೆಯ ಉದ್ಘಾಟನೆಗೆ ತಯಾರಿ ಆರಂಭಿಸಿತ್ತು. ಆದರೆ ಈಗ ದಿಢೀರ್ ಆಗಿ ಉದ್ಘಾಟನಾ ಸ್ಥಳ ಮೈಸೂರಿಗೆ ಸ್ಥಳಾಂತರವಾಗಿದೆ. ಇದರ ಜೊತೆಗೆ ಉದ್ಘಾಟನಾ ದಿನಾಂಕವನ್ನು ಆಗಸ್ಟ್ 27 ರಿಂದ ಆಗಸ್ಟ್ 30ಕ್ಕೆ ಮುಂದೂಡಲಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹೈಕಮಾಂಡ್‌ನ ನಾಯಕರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುರಿಂದ ಸ್ಥಳವನ್ನು ಬದಲು ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಮೋದಿ ಸರ್ಕಾರದ ಯೋಜನೆ ; ಇವರಿಗೆ ರೂ.2 ಲಕ್ಷ ಸಾಲ, ರೂ.15 ಸಾವಿರ ಆರ್ಥಿಕ ನೆರವು!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |