ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಉಜ್ವಲ್ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಎಲ್ ಪಿ ಜಿ ಸಿಲೆಂಡರ್ ಬುಕಿಂಗ್ ನಿಯಮವನ್ನೂ ಕೇಂದ್ರ ಸರ್ಕಾರ ಬದಲಾಯಿಸಲು ಮುಂದಾಗಿದೆ.
ಹೌದು ಎಲ್ ಪಿ ಜಿ ಸಿಲೆಂಡರ್ ಬುಕಿಂಗ್ ನಿಯಮವನ್ನೂ ಕೇಂದ್ರ ಬದಲಾಯಿಸಲು ಮುಂದಾಗಿದ್ದು, ಈ ಬದಲಾವಣೆಯ ನಂತರ, ಗ್ರಾಹಕರು ಏಕಕಾಲದಲ್ಲಿ 3 ವಿತರಕರ ಜೊತೆ ತಮ್ಮ ಸಿಲೆಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಉಜ್ವಲ್ ಯೋಜನೆಯ ಮೂಲಕ ಪ್ರತಿ ಮನೆಗೆ ಸಿಲಿಂಡರ್‌ಗಳನ್ನು ತಲುಪಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಶೀಘ್ರದಲ್ಲೇ ಸಿಲಿಂಡರ್ ಎಲ್ಲಿ ಸಿಗುತ್ತದೆ ಅಲ್ಲಿಂದಲೇ ನಿಮ್ಮ ಮನೆಗೆ ಸಿಲೆಂಡರ್ ನಿಮಗೆ ಲಭ್ಯವಾಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.