Ration card: ಪಡಿತರ ಚೀಟಿಗೆ (ration card) ಸಂಬಂಧಿಸಿದಂತೆ ರೇಷನ್ ಕಾರ್ಡ್ (Ration card) ಇದ್ದವರಿಗೆ ಒಂದು ಹೊಸ ನಿಯಮವನ್ನು ಸರ್ಕಾರ ಜಾರಿಗೆ ತಂದಿದ್ದು, ಈ ಕೆಲಸ ಮಾಡದಿದ್ದರೆ ಪಡಿತರ ಸೌಲಭ್ಯ ಸಿಗುವುದಿಲ್ಲ ಎಂದು ಪಡಿತರ ಚೀಟಿದಾರರಿಗೆ ಸರ್ಕಾರದಿಂದ ನವೀಕರಣ ಬಿಡುಗಡೆಯಾಗಿದೆ.
ಪಡಿತರ ಚೀಟಿದಾರರು (Ration Card Holders) ತಮ್ಮ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರ ಆಧಾರ್ ಜೋಡಣೆಯನ್ನು ಪಡೆಯುವುದು ಕಡ್ಡಾಯವಾಗಿದ್ದು, ಇದುವರೆಗೆ ಆಧಾರ್ ಸೀಡಿಂಗ್ ಮಾಡದಿರುವವರು ಜೂನ್‌ನ ಮೊದಲು ಆಧಾರ್ ಸೀಡಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಹೊಸ ಕ್ರಮಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.
ಇದನ್ನು ಓದಿ: ಆಧಾರ್ ನಿಂದ ಹೊಸ ಫೀಚರ್, ನಿಮ್ಮ OTP ಯಾವ ನಂಬರ್‌ಗೆ ಹೋಗುತ್ತದೆ ಎಂದು ಸುಲಭವಾಗಿ ತಿಳಿಯಿರಿ!
ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆ

ಹೌದು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2023 ರ ಪ್ರಕಾರ, ಪಡಿತರ ಚೀಟಿಯಿಂದ ಪಡಿತರ ಪಡೆಯುವ ಎಲ್ಲಾ ಫಲಾನುಭವಿಗಳಿಗೆ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಪಡಿತರ ಚೀಟಿಯಲ್ಲಿ ನಮೂದಿಸಲಾದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ (Aadhaar Card) ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ (Aadhaar Link with Ration Card) ಮಾಡುವುದು ಕಡ್ಡಾಯವಾಗಿದ್ದು,ಇದಕ್ಕಾಗಿ ಫಲಾನುಭವಿಗಳಿಗೆ ಜೂನ್ 30ರವರೆಗೆ ಕಾಲಾವಕಾಶ ನೀಡಲಾಗಿದೆ.
ಇದನ್ನು ಓದಿ: ಅತ್ಯಂತ ಕಡಿಮೆ ಬೆಲೆಯಲ್ಲಿ 550 ಪ್ಲಸ್ ಟಿವಿ ಚಾನೆಲ್‌ಗಳು, OTTಗಳು ಸೇರಿದಂತೆ ಹೈಸ್ಪೀಡ್ ಇಂಟರ್ನೆಟ್
ಈ ಕುರಿತು ಎಂಒ ರಾಹುಲ್ ಕುಮಾರ್ ಮಿಶ್ರಾ ಅವರು ಮಾಹಿತಿ ನೀಡಿದ್ದು, ಪಡಿತರ ಚೀಟಿದಾರರಿಗೆ ಜುಲೈ 1, 2023 ರ ನಂತರ ತಮ್ಮ ಪಡಿತರ ಚೀಟಿಯಲ್ಲಿ ಆಧಾರ್ ಕಾರ್ಡ್ ಸೀಡಿಂಗ್ (Aadhaar Link with Ration Card) ಕಾರ್ಯವನ್ನು ಪೂರ್ಣಗೊಳಿಸಿದ ನಂತರ ಸದಸ್ಯರ ಹೆಸರನ್ನು ಹೊಂದಿಲ್ಲದಿದ್ದರೆ, ಅವರ ಪಡಿತರ ಚೀಟಿಯಲ್ಲಿ ಆಧಾರ್ ಸೀಡಿಂಗ್ ಕಡಿತಗೊಳಿಸಲಾಗುವುದು ಮತ್ತು ಅವರಿಗೆ ಪಡಿತರ ಚೀಟಿಯಿಂದ ಯಾವುದೇ ಪ್ರಯೋಜನ ಸಿಗುವುದಿಲ್ಲ.
ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ? ( How To Aadhaar Link with Ration Card in Kannada)
ಆಹಾರ ಮತ್ತು ಸರಬರಾಜು ವಿತರಣಾ ಅಂಗಡಿಯಿಂದ ಇಪಿಒಎಸ್ ಮೂಲಕ ಪಡಿತರ ಚೀಟಿಯಲ್ಲಿ ಆಧಾರ್ ಕಾರ್ಡ್ ಸೀಡಿಂಗ್ ಮಾಡಬಹುದಾಗಿದ್ದು, ಇದಕ್ಕಾಗಿ ನಿಮಗೆ ಶುಲ್ಕ ವಿಧಿಸಲಾಗುವುದಿಲ್ಲ. ಇದಕ್ಕಾಗಿ ಫಲಾನುಭವಿಗಳಿಗೆ ಜೂನ್ 30ರವರೆಗೆ ಕಾಲಾವಕಾಶ ನೀಡಲಾಗಿದೆ.
[table id=1 /]
ಇದನ್ನು ಓದಿ: ತಪ್ಪಾದ ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡಿದ್ದೀರಾ? ಟೆನ್ಶನ್ ಬೇಡ.. ಹೀಗೆ ಡಿಲಿಂಕ್ ಮಾಡಿ!
ಸೀಡಿಂಗ್ ಅಗ್ಗಿಲ್ಲದಿದ್ದರೆ ಸೌಲಭ್ಯಗಳು ಕಡಿತ
ಒಂದು ವೇಳೆ ಪಡಿತರ ಚೀಟಿಯಲ್ಲಿ (Ration Card೦ ಸದಸ್ಯರ ಹೆಸರಿನೊಂದಿಗೆ ಆಧಾರ್ ಸೀಡಿಂಗ್ (Aadhaar Seeding) ಆಗಿಲ್ಲದಿದ್ದರೆ ಜುಲೈ 1, 2023 ರ ನಂತರ ಆ ಹೆಸರುಗಳನ್ನು ರದ್ದುಗೊಳಿಸಲಾಗುವುದು ಹಾಗು ಆ ಸದಸ್ಯರಿಗೆ ಆಹಾರ ಧಾನ್ಯ (Food Grain) ಸೇರಿದಂತೆ ಯಾವುದೇ ಪಡಿತರ ಸೌಲಭ್ಯಗಳ (Ration Facility) ಪ್ರಯೋಜನ ಸಿಗುವುದಿಲ್ಲ ಎನ್ನಲಾಗಿದೆ.
ಇದನ್ನು ಓದಿ: ದಿನಕ್ಕೆ ಕೇವಲ 333 ರೂ ಉಳಿತಾಯ ಮಾಡಿದರೆ ಕೈಗೆ 16 ಲಕ್ಷ ರೂ, ಸರ್ಕಾರದ ಈ ಯೋಜನೆ ಸೂಪರ್!