Gold price : ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ ಇದೀಗ ಏರುಗತಿಯತ್ತ ಸಾಗಿದ್ದು, ಚಿನ್ನಾಭರಣ ಪ್ರಿಯರಿಗೆ ನಿರಾಶೆ ಉಂಟುಮಾಡಿದೆ. ಚಿನ್ನದ ಬೆಲೆ (Gold price) 10 ಗ್ರಾಮ್ಗೆ ₹550 ಏರಿಕೆಯಾಗಿದೆ.
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗೆ ₹ 70,650 ಇದ್ದದ್ದು, ₹500 ರೂಪಾಯಿ ಏರಿಕೆಯಾಗಿ ₹71,150 ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹77,070 ಇದ್ದದ್ದು, ₹550 ಏರಿಕೆಯಾಗಿ ₹77,620 ರೂಗೆ ತಲುಪಿದೆ.ಇನ್ನು, ಬೆಳ್ಳಿ ಬೆಲೆ ಕೂಡ ಏರಿಕೆ ಕಂಡಿದ್ದು, ಬೆಳ್ಳಿ ದರ ಕೆಜಿಗೆ ₹91,500 ಇದ್ದದ್ದು, ₹500 ಏರಿಕೆಯಾಗಿ ₹92,000 ತಲುಪಿದೆ.
ಇದನ್ನೂ ಓದಿ: Labour card : ಕಾರ್ಮಿಕ ಕಾರ್ಡ್ದಾರರಿಗೆ ಬಿಗ್ ಶಾಕ್; 2.46 ಲಕ್ಷ ನಕಲಿ ಕಾರ್ಮಿಕ ಕಾರ್ಡ್ ಬ್ಯಾನ್
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹77,770, ಚೆನ್ನೈ ₹77,620, ಹೈದರಾಬಾದ್ ₹77,620 ಇದೆ.
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
Gram | Today | Yesterday | Change |
---|---|---|---|
1 | ₹ 7,115 | ₹ 7,065 | + ₹ 50 |
8 | ₹ 56,920 | ₹ 56,520 | + ₹ 400 |
10 | ₹ 71,150 | ₹ 70,650 | + ₹ 500 |
100 | ₹ 7,11,500 | ₹ 7,06,500 | + ₹ 5,000 |
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)
Gram | Today | Yesterday | Change |
---|---|---|---|
1 | ₹ 7,762 | ₹ 7,707 | + ₹ 55 |
8 | ₹ 62,096 | ₹ 61,656 | + ₹ 440 |
10 | ₹ 77,620 | ₹ 77,070 | + ₹ 550 |
100 | ₹ 7,76,200 | ₹ 7,70,700 | + ₹ 5,500 |
ಇದನ್ನೂ ಓದಿ: Prediction 2025 | ಬೆಚ್ಚಿಬೀಳಿಸುತ್ತೆ ಬಾಬಾ ವಂಗಾ-ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯ!
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)
Gram | Today | Yesterday | Change |
---|---|---|---|
1 | ₹ 92 | ₹ 91.50 | + ₹ 0.50 |
8 | ₹ 736 | ₹ 732 | + ₹ 4 |
10 | ₹ 920 | ₹ 915 | + ₹ 5 |
100 | ₹ 9,200 | ₹ 9,150 | + ₹ 50 |
1000 | ₹ 92,000 | ₹ 91,500 | + ₹ 500 |