Prediction 2025 | ಬೆಚ್ಚಿಬೀಳಿಸುತ್ತೆ ಬಾಬಾ ವಂಗಾ-ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯ!

Prediction 2025 : ತಮ್ಮ ಭಯಾನಕ ಭವಿಷ್ಯವಾಣಿಗಳಿಂದಲೇ ಹೆಸರಾಗಿರುವ ಬಾಬಾ ವಂಗಾ ಹಾಗೂ ನಾಸ್ಟ್ರಾಡಾಮಸ್ ಅವರ 2025ರ ಭವಿಷ್ಯವು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹೌದು, ಬಾಬಾ ವಂಗಾ ಅವರು ತಮ್ಮ ವಿಚಿತ್ರ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅಷ್ಟೇ…

Baba Vanga Nostradamus prediction 2025

Prediction 2025 : ತಮ್ಮ ಭಯಾನಕ ಭವಿಷ್ಯವಾಣಿಗಳಿಂದಲೇ ಹೆಸರಾಗಿರುವ ಬಾಬಾ ವಂಗಾ ಹಾಗೂ ನಾಸ್ಟ್ರಾಡಾಮಸ್ ಅವರ 2025ರ ಭವಿಷ್ಯವು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಹೌದು, ಬಾಬಾ ವಂಗಾ ಅವರು ತಮ್ಮ ವಿಚಿತ್ರ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅಷ್ಟೇ ಅಲ್ಲದೇ ಅವರು ನುಡಿದಿರುವ ಭವಿಷ್ಯವು ವರ್ಷದಿಂದ ವರ್ಷಕ್ಕೆ ನಿಜವಾಗುತ್ತಲೇ ಬಂದಿದೆ.

ವಂಗಾ ಪ್ರಕಾರ, ಮುಂದಿನ ವರ್ಷ ಯುರೋಪ್’ನ 2 ದೇಶಗಳ ನಡುವೆ ನಡೆಯುವ ಭಯಾನಕ ಯುದ್ಧವು ಇಡೀ ಖಂಡದ ಸರ್ವನಾಶಕ್ಕೆ ಕಾರಣವಾಗುತ್ತದೆ. ಇದು ವ್ಯಾಪಕ ವಿನಾಶ ಮತ್ತು ಗಮನಾರ್ಹ ಜನಸಂಖ್ಯೆಯ ನಷ್ಟಕ್ಕೆ ಕಾರಣವಾಗಲಿದ್ದು, ಈ ಸಂಘರ್ಷವು 2025 ರಲ್ಲಿ ಖಂಡವನ್ನು ಧ್ವಂಸಗೊಳಿಸುತ್ತದೆ ಎಂದು ಅವರು ಹೇಳಿದ್ದರು.

Vijayaprabha Mobile App free

ಇದನ್ನೂ ಓದಿ: Minimum wage | ಭರ್ಜರಿ ಗುಡ್ ನ್ಯೂಸ್; ಸರ್ಕಾರಿ ನೌಕರರ ಕನಿಷ್ಠ ವೇತನ 51,451 ರೂ.ಗೆ ಹೆಚ್ಚಳ!

ಪ್ರಪಂಚದ ಅಂತ್ಯವು 2025 ರಲ್ಲಿ (Prediction 2025) ಪ್ರಾರಂಭವಾಗಲಿದ್ದು, 5079 ರ ಹೊತ್ತಿಗೆ ಮಾನವೀಯತೆಯು ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ವಂಗಾ ಹೇಳಿಕೊಂಡಿದ್ದಾರೆ. ಯುರೋಪ್ 2043 ರ ವೇಳೆಗೆ ಮುಸ್ಲಿಂ ಆಳ್ವಿಕೆಗೆ ಒಳಪಡುತ್ತದೆ ಮತ್ತು 2076 ರ ವೇಳೆಗೆ ಕಮ್ಯುನಿಸಂ ಜಾಗತಿಕವಾಗಿ ಮರಳುತ್ತದೆ ಎಂದು ಅವರು ಭವಿಷ್ಯ ನುಡಿದ್ದಾರೆ.

ಇನ್ನು ನಾಸ್ಟ್ರಾಡಾಮಸ್ ಅವರು, ಭೀಕರ ಯುದ್ಧಗಳ ಪರಿಣಾಮಗಳು ಜಗತ್ತಿನಾದ್ಯಂತ ಆವರಿಸುತ್ತವೆ ಎಂದಿದ್ದಾರೆ. ಪ್ರಾಚೀನ ಪ್ಲೇಗ್ ಮಹಾಮಾರಿಯ ಪುನರುತ್ಥಾನದ ಬಗ್ಗೆಯೂ ಉಲ್ಲೇಖಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ | ಏನೆಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ? ಅಗತ್ಯವಿರುವ ದಾಖಲೆಗಳು, ಅರ್ಜಿ ಸಲ್ಲಿಕೆ ಹೇಗೆ?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.