Flowers fruits price : ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಮತ್ತೊಂದೆಡೆ ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹಣ್ಣು-ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದು, ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ್ಲೇ ಹೂವಿನ ಬೆಲೆ ಗಗನಕ್ಕೆ ಏರಿದೆ.
ರಾಜ್ಯದಲ್ಲಿ ಹೂವುಗಳ ಬೆಲೆ ಎಷ್ಟಾಗಿದೆ?
- ಕನಕಾಂಬರ ಕೆಜಿಗೆ 2000ರೂ.
- ಮಲ್ಲಿಗೆ ಕೆಜಿಗೆ 1000 ರೂ.
- ಸುಗಂಧರಾಜ ಕೆಜಿಗೆ 300 ರೂ.
- ಅಣಗಲು ಹೂ ಕೆಜಿ 700.
- ಚೆಂಡೂ ಹೂ 150 ರೂ.
- ದುಂಡು ಮಲ್ಲಿಗೆ 800 ರಿಂದ 200 ರೂ.
- ಗುಲಾಬಿ ಕೆಜಿಗೆ 500 ರೂ.
- ಸೇವಂತಿಗೆ ಕೆಜಿಗೆ 450 ರೂ.
- ಕಮಲ ಜೋಡಿಗೆ 70ರೂ ಇದೆ.
ಇದನ್ನೂ ಓದಿ: ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿ ಮಂತ್ರಿಯಾದ ಮುನಿರತ್ನ; ಸಂತ್ರಸ್ತೆಯಿಂದ ಸಂಚಲನ ಹೇಳಿಕೆ!
ರಾಜ್ಯದಲ್ಲಿ ಹಣ್ಣುಗಳ ಬೆಲೆಯೂ ಏರಿಕೆ
- ದಾಳಿಂಬೆ ಕೆಜಿಗೆ 250 ರೂ.
- ಏಲಕ್ಕಿ ಬಾಳೆ ಹಣ್ಣು ಕೆಜಿಗೆ 120 ರೂ.
- ಸಪೋಟ 200 ರೂ.
- ಸೀತಾಫಲ-140 ರೂ.
- ಸೇಬು ಕೆಜಿಗೆ 120 ರಿಂದ 150ರೂ.
- ದ್ರಾಕ್ಷಿ 180 ರಿಂದ 200 ರೂ.
- ಅನಾನಸ್ ಎರಡಕ್ಕೆ 50-100 ರೂ.
- ಕಿತ್ತಳೆ 50 ರಿಂದ 90 ರೂ.
- ಮೂಸುಂಬೆ 70 ರೂ. ಬೆಲೆಗೆ ಮಾರಾಟವಾಗುತ್ತಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.