ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಬಳಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ಗುಡ್ಡವನ್ನು ಸ್ಫೋಟಿಸಲಾಗಿದ್ದು, ಸುತ್ತಮುತ್ತಲು ವಾಸಿಸುವ ನಿವಾಸಿಗಳು ಗುಡ್ಡ ಕುಸಿತದ ಭೀತಿಯಲ್ಲಿದ್ದಾರೆ.
ಹೌದು,ಸೂಳೆಕೆರೆ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಎನ್ನಿಸಿಕೊಂಡಿದ್ದು, ಕೆರೆ ಸುತ್ತಮುತ್ತ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಗುಡ್ಡದ ಕಲ್ಲುಬಂಡೆಯನ್ನು ಸ್ಫೋಟಿಸಲಾಗಿದೆ. ಆದರೆ ಗುಡ್ಡವನ್ನು ಸ್ಫೋಟಿಸಲು ಯಾವುದೇ ಅನುಮತಿ ಪಡೆದಿಲ್ಲ ಎಂದು ಸೂಳೆಕೆರೆ ಗ್ರಾಮದ ಆರೋಪಿಸಿದ್ದಾರೆ ಆರೋಪಿಸಿದ್ದಾರೆ. ಇನ್ನು, ಗುಡ್ಡವನ್ನು ಸ್ಫೋಟಿಸಲಾದ ವಿಡಿಯೋ ಕೂಡ ವೈರಲ್ ಆಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment