ನೀವು ಮತ್ತು ನಿಮ್ಮ ಪತಿ ನಿಮ್ಮದೇ ಸಂಬಳದಿಂದ ಸಂಪಾದಿಸಿ ಕಟ್ಟಿದ ಮನೆಯಲ್ಲಿ ಮೃತ ಪತಿಯ ಸಹೋದರ ಸಹೋದರಿಯರಿಗೆ ಪಾಲು ಬರುವುದಿಲ್ಲ. ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಕುಟುಂಬದವರಿಗೆ ಪಾಲು ಕೇಳಲು ಆಗುವುದಿಲ್ಲ.
ಆದರೆ ಮೃತ ಪತಿಯ ಸ್ಥಿರ, ಚರ ಆಸ್ತಿಗಳು ಆತನ ಮರಣಾನಂತರ ಪತ್ನಿ, ಮಕ್ಕಳು & ತಾಯಿಗೆ ಸಮವಾಗಿ ಹಂಚಿಕೆಯಾಗುತ್ತದೆ. ನಿಮ್ಮ ಪತಿಯ ಕುಟುಂಬದ ಬೇರೆ ಯಾವ ಸದಸ್ಯರಿಗೂ ಭಾಗ ಹೋಗುವುದಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.