December 1 New rules : ದೇಶದಲ್ಲಿ ಇಂದಿನಿಂದ (ಡಿಸೆಂಬರ್ 1) ಟೆಲಿಕಾಂ ಕಂಪನಿಗಳು ವಂಚನೆಯ ಕರೆಗಳನ್ನು ಪತ್ತೆ ಹಚ್ಚಿ ಬ್ಲಾಕ್ ಮಾಡಲಿವೆ. ಹಾಗು ತೈಲ ಕಂಪನಿಗಳು ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ..
December 1 New rules : ಇಂದು ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ
- ಸ್ಪ್ಯಾಮ್ ಕರೆಗಳನ್ನು ಪರಿಶೀಲಿಸಲು TRAI ಹೊಸ ಟ್ರೇಸಬಿಲಿಟಿ ನಿಯಮವನ್ನು ತಂದಿದೆ. ಇಂದಿನಿಂದ ಟೆಲಿಕಾಂ ಕಂಪನಿಗಳು ವಂಚನೆಯ ಕರೆಗಳನ್ನು ಪತ್ತೆ ಹಚ್ಚಿ ಬ್ಲಾಕ್ ಮಾಡಲಿವೆ.
- ತೈಲ ಕಂಪನಿಗಳು ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ಇಂದು ಬೆಲೆಯಲ್ಲಿ ಬದಲಾವಣೆಯಾಗಲಿದೆ.
- SBI ಕ್ರೆಡಿಟ್ ಕಾರ್ಡ್‌ಗಳ ಮೂಲಕ ಗೇಮಿಂಗ್ ಸಂಬಂಧಿತ ವಹಿವಾಟುಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳು ಲಭ್ಯವಿರುವುದಿಲ್ಲ.
- ಆಕ್ಸಿಸ್ ಬ್ಯಾಂಕ್ ರಿವಾರ್ಡ್ ಪಾಯಿಂಟ್‌ಗಳ ವಿಮೋಚನೆಯ ಮೇಲೆ ಶುಲ್ಕವನ್ನು ವಿಧಿಸುತ್ತಿದೆ.
Also Read: TRAI Rules: ಅನ್‌ಲೈನ್ ವಂಚನೆ ತಡೆಗೆ TRAI ಹೊಸ ನಿಯಮ ಇಂದಿನಿಂದಲೇ ಜಾರಿ
ಇನ್ನು ಮುಂದೆ OTP ಬರುವುದಿಲ್ಲವೇ?
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ದೊಡ್ಡ ಹೆಜ್ಜೆ ಇಟ್ಟಿದೆ. ಈಗ ನಿಮ್ಮ ಮೊಬೈಲ್‌ನಲ್ಲಿ ಬರುವ OTP ಅಂದರೆ ಒನ್ ಟೈಮ್ ಪಾಸ್‌ವರ್ಡ್ ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲಾಗುಗುತ್ತಿದೆ. OTP ಸಂದೇಶಗಳ ಪತ್ತೆಹಚ್ಚುವುದನ್ನು ಕಾರ್ಯಗತಗೊಳಿಸಲು ಸಿಮ್ ಕಂಪನಿಗಳಿಗೆ ನ.30ರವರೆಗೆ ವಿಸ್ತರಿಸಲಾಗಿತ್ತು. ಇದೀಗ TRAI ಇಂದು (ಡಿ.1) ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.
Also Read: ಕನ್ನಡಿಗರಿಗೆ ಟೆಸ್ಕೋ ಬಂಪರ್ ಆಫರ್: 16500 ಉದ್ಯೋಗ ಸೃಷ್ಟಿಗೆ ಮುಂದು
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment