ನವ ವಿವಾಹಿತರಿಗೆ ಸರ್ಕಾರದಿಂದಲೇ ಕಾಂಡೋಮ್‌ ಗಿಫ್ಟ್!

ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಹರಸಾಹಸ ಪಡುತ್ತಿದ್ದು, ಜನಸಂಖ್ಯಾ ನಿಯಂತ್ರಣ ಕ್ರಮಗಳ ಭಾಗವಾಗಿ ಸರಿಯಾದ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಲು ಯುವ ವಿವಾಹಿತ ದಂಪತಿಗಳನ್ನು ಪ್ರೇರೇಪಿಸಲು ಒಡಿಶಾ ಸರ್ಕಾರವು ಹೊಸದೊಂದು ಉಪಕ್ರಮವನ್ನು ಪರಿಚಯಿಸಲು ಸಜ್ಜಾಗಿದ್ದು, ರಾಷ್ಟ್ರೀಯ ಆರೋಗ್ಯ…

ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಹರಸಾಹಸ ಪಡುತ್ತಿದ್ದು, ಜನಸಂಖ್ಯಾ ನಿಯಂತ್ರಣ ಕ್ರಮಗಳ ಭಾಗವಾಗಿ ಸರಿಯಾದ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಲು ಯುವ ವಿವಾಹಿತ ದಂಪತಿಗಳನ್ನು ಪ್ರೇರೇಪಿಸಲು ಒಡಿಶಾ ಸರ್ಕಾರವು ಹೊಸದೊಂದು ಉಪಕ್ರಮವನ್ನು ಪರಿಚಯಿಸಲು ಸಜ್ಜಾಗಿದ್ದು, ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ “ನಯೀ ಪಹಲ್ ಯೋಜನೆ” ಜಾರಿಗೆ ತರಲು ಮುಂದಾಗಿದೆ.

ಈ ಮೂಲಕ ನವದಂಪತಿಗಳಿಗೆ ಕಾಂಡೋಮ್‌ ಸೇರಿದಂತೆ ಗರ್ಭಧಾರಣೆಯ ಪರೀಕ್ಷಾ ಕಿಟ್, ಟವೆಲ್, ಬಾಚಣಿಗೆ, ಬಿಂದಿ, ಉಗುರು ಕತ್ತರಿಸುವ ಸಾಧನ ಮತ್ತು ಕನ್ನಡಿ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ ಒಡಿಶಾ ಸರ್ಕಾರ.

ಈ ವರ್ಷದ ಸೆಪ್ಟೆಂಬರ್​ನಿಂದ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ “ನಯೀ ಪಹಲ್ ಯೋಜನೆ” ಜಾರಿಗೆ ಬರಲಿದ್ದು, ನವವಿವಾಹಿತರಿಗೆ ಕಿಟ್‌ಗಳನ್ನು ವಿತರಿಸುವ ಕಾರ್ಯವನ್ನು ಆಶಾ ಕಾರ್ಯಕರ್ತರಿಗೆ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.