housing scheme: ಸ್ವಂತ ಮನೆಗೆ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ

housing scheme: ಸಾಕಷ್ಟು ಜನರಿಗೆ ಸ್ವಂತ ಮನೆ ಇರುವುದಿಲ್ಲ, ಅಂಥ ಜನರು ಹೇಗಾದರೂ ಮಾಡಿ ಸ್ವಂತ ಮನೆ ಮಾಡಿಕೊಳ್ಳಬೇಕು ಅಂದುಕೊಳ್ಳುತ್ತಾರೆ. ಆದರೆ ಸ್ವಂತ ಮನೆಗೆ ಹಣ ಖರ್ಚು ಮಾಡುವಷ್ಟು ಹಣಕಾಸಿನ ವಿಚಾರದಲ್ಲಿ ಅನುಕೂಲ ಇಲ್ಲದ…

housing scheme

housing scheme: ಸಾಕಷ್ಟು ಜನರಿಗೆ ಸ್ವಂತ ಮನೆ ಇರುವುದಿಲ್ಲ, ಅಂಥ ಜನರು ಹೇಗಾದರೂ ಮಾಡಿ ಸ್ವಂತ ಮನೆ ಮಾಡಿಕೊಳ್ಳಬೇಕು ಅಂದುಕೊಳ್ಳುತ್ತಾರೆ. ಆದರೆ ಸ್ವಂತ ಮನೆಗೆ ಹಣ ಖರ್ಚು ಮಾಡುವಷ್ಟು ಹಣಕಾಸಿನ ವಿಚಾರದಲ್ಲಿ ಅನುಕೂಲ ಇಲ್ಲದ ಕಾರಣ ಅವರಿಗೆ ಮನೆ ಮಾಡಿಕೊಳ್ಳಲು ಸಾಧ್ಯ ಆಗಿರುವುದಿಲ್ಲ.

ಇದನ್ನೂ ಓದಿ: ಟೈಪ್-2 ಡಯಬಿಟಿಸ್‌ನಿಂದ ಜೀವಿತಾವಧಿ ಕಡಿಮೆ; ಟೈಪ್-2 ಮಧುಮೇಹಕ್ಕೆ ಕಾರಣಗಳೇನು?

ಈ ರೀತಿ ಮನೆ ಮಾಡಿಕೊಳ್ಳಲು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಸಾಲ ಕೊಡುವುದಕ್ಕೆ ಬಹಳಷ್ಟು ಬ್ಯಾಂಕ್ ಗಳು, ಸಂಘ ಸಂಸ್ಥೆಗಳು ನಮ್ಮ ದೇಶದಲ್ಲಿದೆ. ಆದರೆ ಹೋಮ್ ಲೋನ್ ತೆಗೆದುಕೊಂಡು ವಾಪಸ್ ತೀರಿಸಲು ಸಹ ಜನರು ಕಷ್ಟಪಡುತ್ತಾರೆ.ಹೋಮ್ ಲೋನ್ ಗಳ ಬಡ್ಡಿ ಜಾಸ್ತಿ ಇರುವುದರಿಂದ ಮಧ್ಯಮ ವರ್ಗದ ಜನರಿಗೆ ಬಡ್ಡಿ ಕಟ್ಟಲು ತೊಂದರೆ ಆಗುತ್ತಿದೆ. ಹೀಗಿರುವಾಗ ಮಧ್ಯಮ ವರ್ಗದ ಜನರು ಸ್ವಂತ ಮನೆ ಮಾಡಿಕೊಳ್ಳಲಾಗದೆ ಹಾಗೆಯೇ ಸುಮ್ಮನೆ ಇರುತ್ತಾರೆ.

Vijayaprabha Mobile App free
housing scheme
Central government New housing scheme

ಇಂಥಾ ಜನರಿಗಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಮ್ ಅವಾಸ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಮನೆ ಇಲ್ಲದವರನ್ನು ಗುರುತಿಸಿ, ಅವರು ಬಡವರಾಗಿದ್ದರೆ ಅವಾಸ್ ಯೋಜನೆಯ (PM Awas Yojana) ಮೂಲಕ ಸ್ವಂತ ಮನೆ ಮಾಡಿಕೊಡಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ಮನೆ ಇಲ್ಲದವರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ.

ಇದನ್ನೂ ಓದಿ: 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ

ಹೌದು, ಈ ವಿಚಾರವಾಗಿ ಇದೀಗ ಕೇಂದ್ರ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದ್ದು,ಯಾರೆಲ್ಲಾ ಹೊಸದಾಗಿ ಮನೆ ಮಾಡಬೇಕು ಎಂದುಕೊಂಡಿದ್ದೀರೋ ಅವರಿಗಾಗಿ ಶುರು ಮಾಡಲಿರುವ ಹೊಸ ಯೋಜನೆ ಇದಾಗಿದ್ದು, ಬಹಳ ಬೇಗ ಶುರುವಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.