Type 2 diabetes: ಟೈಪ್-2 ಡಯಬಿಟಿಸ್‌ನಿಂದ ಜೀವಿತಾವಧಿ ಕಡಿಮೆ; ಟೈಪ್-2 ಮಧುಮೇಹಕ್ಕೆ ಕಾರಣಗಳೇನು?

Type 2 diabetes: ವಿಶ್ವಾದ್ಯಂತ ಮಧುಮೇಹ ಪೀಡಿತರು ಹೆಚ್ಚಾಗುತ್ತಿರುವಾಗಲೇ, ಲ್ಯಾನ್ಸೆಟ್ ಅಧ್ಯಯನದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ಟೈಪ್-2 ಡಯಬಿಟಿಸ್‌ನಿಂದ ಜೀವಿತಾವಧಿ ಕಡಿಮೆ ಎಂದು ವರದಿಯನ್ನು ಪ್ರಕಟಿಸಿದೆ. ಇದನ್ನೂ ಓದಿ: 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ…

Type 2 diabetes

Type 2 diabetes: ವಿಶ್ವಾದ್ಯಂತ ಮಧುಮೇಹ ಪೀಡಿತರು ಹೆಚ್ಚಾಗುತ್ತಿರುವಾಗಲೇ, ಲ್ಯಾನ್ಸೆಟ್ ಅಧ್ಯಯನದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ಟೈಪ್-2 ಡಯಬಿಟಿಸ್‌ನಿಂದ ಜೀವಿತಾವಧಿ ಕಡಿಮೆ ಎಂದು ವರದಿಯನ್ನು ಪ್ರಕಟಿಸಿದೆ.

ಇದನ್ನೂ ಓದಿ: 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ

ಹೌದು, ಟೈಪ್-2 ಡಯಾಬಿಟಿಸ್ 30 ನೇ ವಯಸ್ಸಿನಲ್ಲಿ ಕಾಣಿಸಿಕೊಂಡರೆ, ಸರಾಸರಿ ಜೀವಿತಾವಧಿ 14 ವರ್ಷಗಳು, 40 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಂಡರೆ 10 ವರ್ಷ ಮತ್ತು 50 ನೇ ವಯಸ್ಸಿನಲ್ಲಿ ರೋಗನಿರ್ಣಯಗೊಂಡರೆ ಆರು ವರ್ಷ ಜೀವಿತಾವಧಿ ಕಡಿಮೆಯಾಗುವ ಸಾಧ್ಯತೆ ಇದೆ. 19 ದೇಶಗಳ 15 ಲಕ್ಷ ಜನರ ಡೇಟಾವನ್ನು ವಿಶ್ಲೇಷಿಸಿದ ನಂತರ ಲ್ಯಾನ್ಸೆಟ್ ಈ ವರದಿಯನ್ನು ಪ್ರಕಟಿಸಿದೆ.

Vijayaprabha Mobile App free
Type 2 diabetes
Type 2 diabetes

Type-2 diabetes: ಟೈಪ್-2 ಮಧುಮೇಹಕ್ಕೆ ಕಾರಣಗಳೇನು?

  • ಟೈಪ್-2 ಡಯಾಬಿಟಿಸ್ ಗೆ ಜಂಕ್ ಫುಡ್, ಸ್ಥೂಲಕಾಯ, ವ್ಯಾಯಾಮದ ಕೊರತೆ, ದೀರ್ಘಕಾಲ ಕುಳಿತುಕೊಳ್ಳುವುದು, ಒತ್ತಡ ಟೈಪ್-2 ಮಧುಮೇಹಕ್ಕೆ ಮುಖ್ಯ ಕಾರಣ.
  • ಮೇದೋಜ್ಜೀರಕ ಗ್ರಂಥಿ ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಿಲ್ಲ ಅಥವಾ ದೇಹವು ಉತ್ಪತ್ತಿಯಾಗುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸುವುದಿಲ್ಲ. ಜೀವನಶೈಲಿಯ ಬದಲಾವಣೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು.
  • ಸ್ನಾಯುಗಳು, ಕೊಬ್ಬು ಮತ್ತು ಯಕೃತ್ತಿನ ಜೀವಕೋಶಗಳು ಇನ್ಸುಲಿನ್‌ಗೆ ನಿರೋಧಕವಾಗಿರುತ್ತವೆ ಪರಿಣಾಮವಾಗಿ, ಜೀವಕೋಶಗಳು ಸಾಕಷ್ಟು ಸಕ್ಕರೆಯನ್ನು ತೆಗೆದುಕೊಳ್ಳುವುದಿಲ್ಲ.

ಇದನ್ನೂ ಓದಿ: ಅರ್ಜಿ ಹಾಕಿದ್ರೂ ಗೃಹಲಕ್ಷ್ಮಿ ಹಣ ಬಾರದೇ ಇರಲು ಇದೇ ಕಾರಣ? ಅರ್ಜಿ ಸಲ್ಲಿಸದಿದ್ರೆ, ಹೀಗೆ ಮಾಡಿ

Type 2 diabetes: ಟೈಪ್-2 ಡಯಾಬಿಟಿಸ್ ರೋಗಲಕ್ಷಣಗಳು

  • ಈ ಸೋಂಕಿಗೆ ಒಳಗಾದವರಲ್ಲಿ ಬಾಯಾರಿಕೆ
  • ಅತಿಯಾದ ಮೂತ್ರ ವಿಸರ್ಜನೆ,
  • ಕೈ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ.
  • ಹಸಿವು
  • ಅನಪೇಕ್ಷಿತ ತೂಕ ನಷ್ಟ
  • ಆಯಾಸ.
  • ಮಂದ ದೃಷ್ಟಿ.
  • ಕಂಕುಳಲ್ಲಿ ಮತ್ತು ಕುತ್ತಿಗೆಯಲ್ಲಿ ಚರ್ಮ ಕಪ್ಪಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.

ಇದನ್ನೂ ಓದಿ: BIGG BOSS Season 10ಕ್ಕೆ ಕೌಂಟ್‌ಡೌನ್‌; ಬಿಗ್‌ಬಾಸ್‌ ಮನೆಗೆ ʻಕಾಂತಾರʼ ನಟ? ಯಾರೆಲ್ಲಾ ಎಂಟ್ರಿ?

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.