ಚಿನ್ನ ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಹೌದು, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1500 ರೂ ಏರಿಕೆಯಾಗಿ 55,350 ರೂ ತಲುಪಿದ್ದು, 24 ಕ್ಯಾರೆಟ್‌ನ 10 ಗ್ರಾಂ ಬಂಗಾರ ಬೆಲೆ 1,630 ರೂ,ಗೆ ಏರಿಕೆಯಾಗಿ 60,370 ರೂ.ಗೆ ಜಿಗಿತ ಕಂಡಿದೆ. ಇನ್ನು, ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆಯಾಗಿದ್ದು, ಪ್ರತಿ ಕೆಜಿ ಬೆಲೆ 1.300 ರೂ. ಏರಿಕೆ ಕಂಡು 74.400 ರೂ.ಗೆ ತಲುಪಿದೆ.
ಇದನ್ನು ಓದಿ: LIC ಬಿಮಾ ರತ್ನ ಪಾಲಿಸಿಯಲ್ಲಿದೆ ಮಲ್ಟಿಪಲ್ ಬೆನಿಫಿಟ್ಸ್; ಈ ಪಾಲಿಸಿಯೊಂದಿಗೆ ಕೈಗೆ ಬರೋಬ್ಬರಿ 76 ಲಕ್ಷ ರೂ..!
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment