BIS: ನಿಮ್ಮ ಮನೆಯಲ್ಲಿ ಸೀಲಿಂಗ್ ಫ್ಯಾನ್ ಇದೆಯೇ? ಸರ್ಕಾರ ಮಹತ್ವದ ಆದೇಶ

BIS: ಇನ್ನು ಮುಂದೆ ಸೀಲಿಂಗ್ ಫ್ಯಾನ್‌ಗಳಿಗೆ BIS ಗುರುತು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಗುಣಮಟ್ಟವಿಲ್ಲದ ಫ್ಯಾನ್ ಗಳ ಆಮದನ್ನು ತಡೆಯಲು ಮತ್ತು ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಈ ನಿರ್ಧಾರ…

BIS

BIS: ಇನ್ನು ಮುಂದೆ ಸೀಲಿಂಗ್ ಫ್ಯಾನ್‌ಗಳಿಗೆ BIS ಗುರುತು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಗುಣಮಟ್ಟವಿಲ್ಲದ ಫ್ಯಾನ್ ಗಳ ಆಮದನ್ನು ತಡೆಯಲು ಮತ್ತು ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

BIS
BIS

ಬಿಐಎಸ್‌ ಅಲ್ಲದ ಫ್ಯಾನ್ ಗಳ ಉತ್ಪಾದನೆ, ಮಾರಾಟ, ಆಮದನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 2-5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಈ ಆದೇಶಗಳು 6 ತಿಂಗಳ ನಂತರ ಜಾರಿಗೆ ಬರಲಿವೆ.

ಇದನ್ನು ಓದಿ: ಮೋದಿ ಸರ್ಕಾರದ ಯೋಜನೆ ; ಇವರಿಗೆ ರೂ.2 ಲಕ್ಷ ಸಾಲ, ರೂ.15 ಸಾವಿರ ಆರ್ಥಿಕ ನೆರವು!

Vijayaprabha Mobile App free

ಬಿಐಎಸ್‌ ಗುಣಮಟ್ಟ ಅಂದರೆ ಏನು?

ಜನರು ಯಾವುದೇ ಒಂದು ವಸ್ತು ಖರೀದಿಸಬೇಕಾದರೆ ಅದರಲ್ಲಿ ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ(BIS)ಯಿಂದ ಗುಣಮಟ್ಟ ದೃಢೀಕರಣವನ್ನು ಪಡೆದುಕೊಂಡಿರಬೇಕು. ಸಾರ್ವಜನಿಕ ಸುರಕ್ಷತೆ, ಪರಿಸರ ಸಮತೋಲನ ಸೇರಿದಂತೆ ಸುರಕ್ಷತೆ ದೃಷ್ಟಿಯಿಂದ ಜನರು ಬಳಸುವ ವಸ್ತುಗಳ ಗುಣಮಟ್ಟ ಪರೀಕ್ಷಿಸಿ BISನಿಂದ ದೃಢೀಕರಿಸುವುದು ಅವಶ್ಯಕ.

ಬಿಐಎಸ್‌ ಪ್ರಮಾಣಪತ್ರ ಇಲ್ಲದ ವಸ್ತು ತಯಾರಿಸುವುದು, ಸಂಗ್ರಹಿಸುವುದು &ಮಾರಾಟ ಮಾಡುವುದು ಅಪರಾಧವಾಗಿದೆ. ಸಂಸತ್ತಿನಲ್ಲಿ ಕಾಯ್ದೆ ರೂಪಿಸುವ ಮೂಲಕ 1987ರಲ್ಲಿ ದೇಶದಲ್ಲಿ BIS ಜಾರಿಯಾಗಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ

ಇದನ್ನು ಓದಿ: ಸಿಮ್ ಕಾರ್ಡ್ ಬಗ್ಗೆ ಕೇಂದ್ರದ ಮಹತ್ವದ ನಿರ್ಧಾರ; ಈ ನಿಯಮಗ ಉಲ್ಲಂಘಿಸಿದರೆ 10 ಲಕ್ಷ ರೂ ದಂಡ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.