ಬ್ಯಾಂಕ್ ಗ್ರಾಹಕರೇ ಈ ತಪ್ಪನ್ನು ಮಾಡಲೇಬೇಡಿ..!

ನೀವು SBI ಬ್ಯಾಂಕ್ ಖಾತೆ ಹೊಂದಿ, ಮೊಬೈಲ್ ಸಂಖ್ಯೆ ಲಿಂಕ್ ಮಾಡಿದ್ದರೆ ಈ ಸುದ್ದಿಯನ್ನು ಮುಖ್ಯವಾಗಿ ಓದಿ. ಹೌದು, ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ನೋಡುವುದು ಕೆಲವರಿಗೆ ಖಯಾಲಿ. ಕ್ಷಣಕ್ಕೊಮ್ಮೆ ಮಿಸ್ಡ್ ಕಾಲ್ ಮಾಡಿ…

sbi-schemes-vijayaprabha-news

ನೀವು SBI ಬ್ಯಾಂಕ್ ಖಾತೆ ಹೊಂದಿ, ಮೊಬೈಲ್ ಸಂಖ್ಯೆ ಲಿಂಕ್ ಮಾಡಿದ್ದರೆ ಈ ಸುದ್ದಿಯನ್ನು ಮುಖ್ಯವಾಗಿ ಓದಿ.

ಹೌದು, ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ನೋಡುವುದು ಕೆಲವರಿಗೆ ಖಯಾಲಿ. ಕ್ಷಣಕ್ಕೊಮ್ಮೆ ಮಿಸ್ಡ್ ಕಾಲ್ ಮಾಡಿ ನೋಡುತ್ತಿರುತ್ತಾರೆ. ಆದರೆ ಮಧ್ಯರಾತ್ರಿ 12 ಬಳಿಕ ಹೀಗೆ ಪದೇಪದೆ ಬ್ಯಾಲೆನ್ಸ್ ಚೆಕ್ ಮಾಡಿದಲ್ಲಿ ಮೊಬೈಲ್ ಸಂಖ್ಯೆಯ ನೋಂದಣಿ ರದ್ದಾಗುತ್ತದೆ. ಬಳಿಕ ಮತ್ತೊಮ್ಮೆ ಬ್ರಾಂಚ್ ಗೆ ಭೇಟಿ ಕೊಟ್ಟು ರೀರಿಜಿಸ್ಟರ್ ಮಾಡಿಸಬೇಕಾಗುತ್ತದೆ. ಹಾಗಾಗಿ ರಾತ್ರಿ ವೇಳೆ ಅಪ್ಪಿತಪ್ಪಿಯೂ ಬ್ಯಾಲೆನ್ಸ್ ನೋಡಬೇಡಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.