ಹಿರಿಯರು ಹೇಳಿಕೊಟ್ಟ ಊಟದ ಕಲೆ

ಹಿರಿಯರು ಹೇಳಿಕೊಟ್ಟ ಊಟದ ಕಲೆ: * ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು * ಊಟ ಮಾಡುವುದಕ್ಕೆ ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು * ಊಟ ಮಾಡುವ ಮೊದಲು ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು *…

ಹಿರಿಯರು ಹೇಳಿಕೊಟ್ಟ ಊಟದ ಕಲೆ:

* ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು

* ಊಟ ಮಾಡುವುದಕ್ಕೆ ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು

Vijayaprabha Mobile App free

* ಊಟ ಮಾಡುವ ಮೊದಲು ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು

* ಊಟ ಮಾಡುವ ಮೊದಲು ದೈವ ಸ್ಮರಣೆ ಮಾಡಿ ನೆಲದ ಮೇಲೆ ಚಕ್ಕಂಬಕ್ಕಾಲು ಹಾಕಿ ಕೂರಬೇಕು

* ಊಟದ ವೇಳೆ ನೆತ್ತಿಯ ಮೇಲೆ ಪೇಟ- ಪಟಗಾ- ಟೋಪಿ ಧರಿಸಬಾರದು

* ಊಟದ ಮಾಡುವ ವೇಳೆ ಕರವಸ್ತ್ರ ಅಥವಾ ಟವಲ್ ಅನ್ನು ಇಟ್ಟುಕೊಳ್ಳಬೇಕು

* ಊಟಕ್ಕೆ ಮೊದಲು ಎಲೆ ಅಥವಾ ತಟ್ಟೆ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ತೊಳೆಯಬೇಕು

* ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು, ಕಸ ಗುಡಿಸಬಾರದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.