TUMUL ನಲ್ಲಿ 219 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮೂರೇ ದಿನ ಬಾಕಿ, ಇಂದೇ ಅರ್ಜಿ ಸಲ್ಲಿಸಿ

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ((TUMUL) ನಲ್ಲಿ ವಿವಿಧ ವೃಂದಗಳ ಖಾಲಿ ಇರುವ ಒಟ್ಟು 219 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತುಮಕೂರು ಹಾಲು ಒಕ್ಕೂಟ…

TUMUL

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ((TUMUL) ನಲ್ಲಿ ವಿವಿಧ ವೃಂದಗಳ ಖಾಲಿ ಇರುವ ಒಟ್ಟು 219 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ತುಮಕೂರು ಹಾಲು ಒಕ್ಕೂಟ (TUMUL) ಅಧಿಕೃತ ವೆಬ್ ಸೈಟ್ www.tumul.coop ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಏಪ್ರಿಲ್ 2023 ಆಗಿದೆ.

ಇದನ್ನು ಓದಿ: ಕೊನೆಗೂ ಇಳಿಕೆ ಕಂಡ ಚಿನ್ನದ ಬೆಲೆ, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಬೆಳ್ಳಿ; ರಾಜ್ಯದಲ್ಲಿ 10 ಗ್ರಾಂ ಚಿನ್ನದ ದರ ಎಷ್ಟು?

Vijayaprabha Mobile App free

ಹುದ್ದೆಗಳ ಸಂಪೂರ್ಣ ವಿವರ :

ಹುದ್ದೆಗಳ ಸಂಖ್ಯೆ : ಒಟ್ಟು 219 ಹುದ್ದೆಗಳು

ಹುದ್ದೆಯ ಹೆಸರು ಮತ್ತು ಸಂಖ್ಯೆ : ಸಹಾಯಕ ವ್ಯವಸ್ಥಾಪಕ 28, ವೈದ್ಯಕೀಯ ಅಧಿಕಾರಿ 1, ಆಡಳಿತ ಅಧಿಕಾರಿ 1, ಖರೀದಿ/ಉಗ್ರಾಣಾಧಿಕಾರಿ 3, ಎಮ್‌ಐಎಸ್/ಸಿಸ್ಟಮ್ ಅಧಿಕಾರಿ 1, ಲೆಕ್ಕಪತ್ರ ಅಧಿಕಾರಿ 2, ಮಾರ್ಕೆಟಿಂಗ್ ಅಧಿಕಾರಿ 3, ತಾಂತ್ರಿಕ ಅಧಿಕಾರಿ 14, ಮಾರ್ಕೆಟಿಂಗ್ ಸಹಾಯಕ ಗ್ರೇಡ್-2 18, ತಂತ್ರಜ್ಞ 1, ವಿಸ್ತರಣಾಧಿಕಾರಿ 22, MIS ಸಹಾಯಕ ಗ್ರೇಡ್-1 : 2, ಖರೀದಿ ಸಹಾಯಕ ಗ್ರೇಡ್-2 6, ರಸಾಯನಶಾಸ್ತ್ರಜ್ಞ ಗ್ರೇಡ್-2 4, ಜೂನಿಯರ್ ಸಿಸ್ಟಮ್ ಆಪರೇಟರ್ 10, ಕೋ-ಆರ್ಡಿನೇಟರ್ (ರಕ್ಷಣೆ) 2, ದೂರವಾಣಿ ನಿರ್ವಾಹಕ 2, ಆಡಳಿತ ಸಹಾಯಕ ಗ್ರೇಡ್-2 13. ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 12. ಜೂನಿಯರ್ ತಂತ್ರಜ್ಞ 64, ಚಾಲಕರು 8, ಲ್ಯಾಬ್ ಸಹಾಯಕ 2 ಹುದ್ದೆಗಳು

ಇದನ್ನು ಓದಿ: ಕೇಂದ್ರದ ಮಹತ್ವದ ನಿರ್ಧಾರ: ಮೇ 1ರಿಂದ GST ಹೊಸ ನಿಯಮ, ಇನ್ಮುಂದೆ ಈ ಕೆಲಸ ಮಾಡಲೇಬೇಕು!

ವಿದ್ಯಾರ್ಹತೆ: (ಎಸ್ಎಸ್ಎಲ್‌ಸಿ ಐಟಿಐ/ಪದವಿ/ಸ್ನಾತಕೋತ್ತರ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು. ಪದವಿ/ಬಿಇ/ಡಿಪ್ಲೋಮಾ/ಎಂಬಿಬಿಎಸ್/ಅನುಭವ

ಅರ್ಜಿ ಶುಲ್ಕ: ಸಾಮಾನ್ಯ ವರ್ಗ/ಇತರೆ ಹಿಂದುಳಿದ ವರ್ಗ ರೂ 1000 SC/ST/C1 ಅಭ್ಯರ್ಥಿಗಳಿಗೆ ರೂ.500

ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ

ಅರ್ಜಿ ಸಲ್ಲಿಸುವ ವಿಧಾನ: ಇಲಾಖೆಯ ಅಧಿಕೃತ ವೆಬ್-ಸೈಟ್ https://virtualofficeerp.com/tumkur_mul2023 ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಏಪ್ರಿಲ್ 2023

ಇದನ್ನು ಓದಿ: ಪಿಎಂ ಕಿಸಾನ್‌ ಯೋಜನೆಗೆ ರೈತರು ನೊಂದಾಯಿಸುವುದು ಹೇಗೆ? ಸರಿಯಾಗಿದೆ ಎಂದು ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ:

ಇಲಾಖೆಯ ಅಧಿಕೃತ ವೆಬ್‌ಸೈಟ್: www.tumul.coop

ಹುದ್ದೆಗಳ ನೋಟಿಫಿಕೇಶನ್ ಗಾಗಿ : https://virtualofficeerp.com/tumkur_mul2023/uploads/files/notification/corrigendum/1hla1n.pdf

ಹುದ್ದೆಗಳ ಸಂಪೂರ್ಣ ನೋಟಿಫಿಕೇಶನ್ ಗಾಗಿ: https://virtualofficeerp.com/tumkur_mul2023/uploads/files/notification/1mgilk.pdf

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು: https://virtualofficeerp.com/tumkur_mul2023/instruction

ಇದನ್ನು ಓದಿ: ರೇಷನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ, ಪಡಿತರ ಚೀಟಿದಾರರಿಗೆ ದುಪ್ಪಟ್ಟು ಲಾಭ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.