FASTag ಬದಲು ಶೀಘ್ರ ಮತ್ತೊಂದು ನಿಯಮ!: ಇತಿಹಾಸದ ಪುಟ ಸೇರಲಿದೆ FASTag

ದೇಶದಲ್ಲಿ ಟೋಲ್‌ ಸಂಗ್ರಹಿಸಲು ಸುಲಭವಾಗಲೆಂದು ಜಾರಿಗೆ ತಂದ FASTag ವ್ಯವಸ್ಥೆ ಶೀಘ್ರ ಇತಿಹಾಸದ ಪುಟ ಸೇರಲಿದೆ ಎನ್ನಲಾಗಿದ್ದು, ಇದರ ಬದಲು, ಹೊಸ ತಂತ್ರಜ್ಞಾನ ಅಳವಡಿಸಿ, ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್…

Fastag

ದೇಶದಲ್ಲಿ ಟೋಲ್‌ ಸಂಗ್ರಹಿಸಲು ಸುಲಭವಾಗಲೆಂದು ಜಾರಿಗೆ ತಂದ FASTag ವ್ಯವಸ್ಥೆ ಶೀಘ್ರ ಇತಿಹಾಸದ ಪುಟ ಸೇರಲಿದೆ ಎನ್ನಲಾಗಿದ್ದು, ಇದರ ಬದಲು, ಹೊಸ ತಂತ್ರಜ್ಞಾನ ಅಳವಡಿಸಿ, ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಚಿಂತಿಸಿದೆ.

ಈ ಹೊಸ ತಂತ್ರಜ್ಞಾನದಲ್ಲಿ ಜಿಪಿಎಸ್ ಉಪಗ್ರಹ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ಹೊಸ ವ್ಯವಸ್ಥೆಯು ಚಲಿಸುವ ವಾಹನಗಳು ಟೋಲ್ ರಸ್ತೆಯಲ್ಲಿ ಎಷ್ಟು ದೂರ ಸಂಚರಿಸಿವೆ ಎಂಬುದನ್ನು ಲೆಕ್ಕ ಹಾಕಿ ಟೋಲ್ ಸಂಗ್ರಹಿಸಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.