Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » a farmer who became a billionaire overnight got 6 thousand crores in his account
ಪ್ರಮುಖ ಸುದ್ದಿ

OMG! ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ರೈತ; ಖಾತೆಗೆ ಬಂತು 6 ಸಾವಿರ ಕೋಟಿ..!

ಬಿಹಾರ್‌ನ ರೈತನ ಖಾತೆಗೆ ರಾತ್ರೋರಾತ್ರಿ ಬರೋಬ್ಬರಿ 6,833 ಕೋಟಿ. ರೂ.ಜಮಾ ಆಗಿದೆ. ಬಿಹಾರದ ಲಖಿಸರಾಯ್‌ ಊರಿನ ರೈತ ಸುಮನ್ ಕುಮಾರ್ ಎಂಬವರ ಬ್ಯಾಂಕ್ ಖಾತೆಗೆ ಇದ್ದಕ್ಕಿದ್ದಂತೆ ಬರೋಬ್ಬರಿ ₹6,833 ಕೋಟಿ ಹಣ ಜಮೆ ಆಗಿದೆ.…

Author Avatar

Vijayaprabha

August 8, 20223:14 pm accountbillionairefarmerfeaturedಕೊಟಕ್ ಬ್ಯಾಂಕ್‌ಖಾತೆಜಮಾಪಾಟ್ನಾ ಶಾಖೆರೈತನಸುಮನ್ ಕುಮಾರ್
Billionaire farmer

ಬಿಹಾರ್‌ನ ರೈತನ ಖಾತೆಗೆ ರಾತ್ರೋರಾತ್ರಿ ಬರೋಬ್ಬರಿ 6,833 ಕೋಟಿ. ರೂ.ಜಮಾ ಆಗಿದೆ. ಬಿಹಾರದ ಲಖಿಸರಾಯ್‌ ಊರಿನ ರೈತ ಸುಮನ್ ಕುಮಾರ್ ಎಂಬವರ ಬ್ಯಾಂಕ್ ಖಾತೆಗೆ ಇದ್ದಕ್ಕಿದ್ದಂತೆ ಬರೋಬ್ಬರಿ ₹6,833 ಕೋಟಿ ಹಣ ಜಮೆ ಆಗಿದೆ.

ಸುಮನ್‌ ಷೇರು ವ್ಯವಹಾರ ನಡೆಸುತ್ತಿದ್ದು, ಕೊಟಕ್ ಬ್ಯಾಂಕ್‌ನ ಪಾಟ್ನಾ ಶಾಖೆಯಲ್ಲಿ ಡಿಮ್ಯಾಟ್‌ ಅಕೌಂಟ್‌ ಹೊಂದಿದ್ದಾರೆ. ಇಷ್ಟೊಂದು ಹಣ ಜಮೆ ಆಗಿರುವುದಕ್ಕೆ ಖುದ್ದು ಸುಮನ್ ಆಶ್ಟರ್ಯ ವ್ಯಕ್ತಪಡಿಸಿದ್ದಾರೆ. ವಾರ ಕಳೆದರೂ ಖಾತೆಯಲ್ಲಿ ಈ ಹಣ ಹಾಗೆಯೇ ಇದೆ. ಇದು ಯಾರ ಹಣ? ಎಲ್ಲಿಂದ ಬಂತು ಎಂದು ಗೊತ್ತಾಗದೆ ಸುಮನ್‌ ಗೊಂದಲಕ್ಕೆ ಸಿಲುಕಿದ್ದಾರೆ.

ಈಗ ಮಾಹಿತಿ ಹಕ್ಕುವಿನಡಿ ವಿವರ ಕೇಳಿದ್ದು, ಈ ಹಣ ಬ್ಯಾಂಕ್‌ಗೆ ಹೇಗೆ ಬಂತು, ಎಲ್ಲಿಂದ ಬಂತು ಎಂಬುದು ತನಿಖೆಯಿಂದ ತಿಳಿಯಬೇಕಷ್ಟೇ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ, ವಿಶ್ವ ದಾಖಲೆ ಬರೆದ ಮಿಥಾಲಿ ರಾಜ್

By Vijayaprabha July 4, 2021
#ट्रेंडिंग हैशटैग:accountbillionairefarmerfeaturedಕೊಟಕ್ ಬ್ಯಾಂಕ್‌ಖಾತೆಜಮಾಪಾಟ್ನಾ ಶಾಖೆರೈತನಸುಮನ್ ಕುಮಾರ್

Post navigation

Previous Previous post: FASTag ಬದಲು ಶೀಘ್ರ ಮತ್ತೊಂದು ನಿಯಮ!: ಇತಿಹಾಸದ ಪುಟ ಸೇರಲಿದೆ FASTag
Next Next post: ರೈತರೇ ಗಮನಿಸಿ: ಮತ್ತೆ ಗಗನಕ್ಕೇರಲಿದೆ ಈರುಳ್ಳಿ ಬೆಲೆ!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By