ಸರ್ಕಾರದಿಂದ ಗುಡ್ ನ್ಯೂಸ್: ಸರ್ಕಾರಿ ನೌಕರರಿಗೆ ₹15 ಲಕ್ಷ ನೆರವು ಘೋಷಣೆ!

ಬೆಂಗಳೂರು: ಇನ್ನು ಮುಂದೆ ರಾಜ್ಯ ಸರ್ಕಾರಿ ನೌಕರರು ಮತ್ತು ಕುಟುಂಬದ ಅವಲಂಬಿತರು ಶ್ವಾಸಕೋಶ, ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದರೆ, ಸರ್ಕಾರ 15 ಲಕ್ಷ ರೂ. ನೀಡುತ್ತದೆ. ಹೌದು, ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು,…

karnataka vijayaprabha

ಬೆಂಗಳೂರು: ಇನ್ನು ಮುಂದೆ ರಾಜ್ಯ ಸರ್ಕಾರಿ ನೌಕರರು ಮತ್ತು ಕುಟುಂಬದ ಅವಲಂಬಿತರು ಶ್ವಾಸಕೋಶ, ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದರೆ, ಸರ್ಕಾರ 15 ಲಕ್ಷ ರೂ. ನೀಡುತ್ತದೆ.

ಹೌದು, ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಶ್ವಾಸಕೋಶ, ಹೃದಯ ಕಸಿ ಎರಡೂ ಶಸ್ತ್ರಚಿಕಿತ್ಸೆಗಳಿಗೆ ದರ ನಿಗದಿಪಡಿಸಿದ್ದು, ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಮಾತ್ರ ಮಾಡಿಸಿಕೊಂಡರೆ, ಚಿಕಿತ್ಸೆ ನಂತರ ಈ ಹಣ ದೊರೆಯಲಿದೆ.

ಇನ್ನು, ಹೃದಯ-ಶ್ವಾಸಕೋಶದ ಕಸಿಯನ್ನು ಒಟ್ಟಿಗೆ ಮಾಡಿಸಿಕೊಂಡಿದ್ದರೆ 15 ಲಕ್ಷ ರೂ., ಜೊತೆಗೆ ಶ್ವಾಸಕೋಶ ಚಿಕಿತ್ಸೆಯ ಶೇ.50ರಷ್ಟು ವೆಚ್ಚ ದೊರೆಯಲಿದೆ ಎಂದು ತಿಳಿಸಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.