LAW POINT: ಪ್ರತ್ಯೇಕ ಆಸ್ತಿಗೆ ಸ್ವಯಾರ್ಜಿತ ಆಸ್ತಿಯ ಎಲ್ಲಾ ಲಕ್ಷಣಗಳಿವೆ

ನಿಮ್ಮ ಅಜ್ಜನ ಆಸ್ತಿ ಅವರು ತೀರಿಕೊಂಡಾಗ ನಿಮ್ಮ ತಂದೆಗೆ ಬಂದಾಗ ಅದು ನಿಮ್ಮ ಪ್ರತ್ಯೇಕ ಆಸ್ತಿ ಆಗುತ್ತದೆ. ಆಗ, ಈ ಪ್ರತ್ಯೇಕ ಆಸ್ತಿಗೆ ಸ್ವಯಾರ್ಜಿತ ಆಸ್ತಿಯ ಎಲ್ಲ ಲಕ್ಷಣಗಳೂ ಇರುತ್ತವೆ. ಹೀಗಾಗಿ ತಂದೆ ತೀರಿಕೊಂಡ…

Law vijayaprabha news

ನಿಮ್ಮ ಅಜ್ಜನ ಆಸ್ತಿ ಅವರು ತೀರಿಕೊಂಡಾಗ ನಿಮ್ಮ ತಂದೆಗೆ ಬಂದಾಗ ಅದು ನಿಮ್ಮ ಪ್ರತ್ಯೇಕ ಆಸ್ತಿ ಆಗುತ್ತದೆ. ಆಗ, ಈ ಪ್ರತ್ಯೇಕ ಆಸ್ತಿಗೆ ಸ್ವಯಾರ್ಜಿತ ಆಸ್ತಿಯ ಎಲ್ಲ ಲಕ್ಷಣಗಳೂ ಇರುತ್ತವೆ.

ಹೀಗಾಗಿ ತಂದೆ ತೀರಿಕೊಂಡ ಬಳಿಕ ಆ ಆಸ್ತಿ ನಿಮ್ಮ & ಸಹೋದರರ ಮಧ್ಯೆ ಸಮಭಾಗ ಆಗಬೇಕು. ಈ ಆಸ್ತಿಯ ವಿಷಯದಲ್ಲಿ ದಾನಪತ್ರ ಮಾಡಲು ಅವಕಾಶವಿಲ್ಲ. ಏಕೆಂದರೆ, ಈ ಆಸ್ತಿ ನಿಮ್ಮ ಒಬ್ಬರದ್ದಲ್ಲ. ನಿಮ್ಮ ಸಹೋದರರಿಗೂ ಸೇರಿರುವ ಆಸ್ತಿಯನ್ನು ಅವರಿಗೇ ದಾನ ಮಾಡಲು ಸಾಧ್ಯವಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.