ಗಮನಿಸಿ: ಇಂದಿನಿಂದ ಸಾಲು ಸಾಲು ರಜೆಗಳು

ಈ ವಾರ ಪೂರ್ತಿ ರಜಾದಿನಗಳೇ ತುಂಬಿದ್ದು, ಇಂದು (ಆಗಸ್ಟ್ 9) ಮೊಹರಂ ಹಬ್ಬದ ಕಾರಣದಿಂದ ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಇದೆ. ಆಗಸ್ಟ್ 11 ಮತ್ತು 12 ರಕ್ಷಾಬಂಧನದ ಹಬ್ಬವಾಗಿದ್ದು, ಈ…

holiday-vijayaprabha-news

ಈ ವಾರ ಪೂರ್ತಿ ರಜಾದಿನಗಳೇ ತುಂಬಿದ್ದು, ಇಂದು (ಆಗಸ್ಟ್ 9) ಮೊಹರಂ ಹಬ್ಬದ ಕಾರಣದಿಂದ ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಇದೆ. ಆಗಸ್ಟ್ 11 ಮತ್ತು 12 ರಕ್ಷಾಬಂಧನದ ಹಬ್ಬವಾಗಿದ್ದು, ಈ ದಿನಗಳಲ್ಲಿ ಒಂದು ದಿನ ಕೆಲ ಶಾಲೆಗಳಿಗೆ ರಜೆ ಇರುತ್ತದೆ.

ಇನ್ನು, ಆಗಸ್ಟ್ 13 ರಂದು ಎರಡನೇ ಶನಿವಾರದ ರಜೆ ಮತ್ತು ಆಗಸ್ಟ್ 14 ರಂದು ಭಾನುವಾರದ ರಜೆಯಿದ್ದು, ಆಗಸ್ಟ್‌ 15 ರ ಸೋಮವಾರ ಸ್ವಾತಂತ್ರ್ಯ ದಿನವಾಗಿರುವುದರಿಂದ ಅಂದು ಕೂಡ ಹಾಲಿಡೇ ಫಿಕ್ಸ್‌. ಹೀಗಾಗಿ ಈ ವಾರ ಕಡಿಮೆ ಕೆಲಸ ಹೆಚ್ಚು ರಜಾ ಗ್ಯಾರೆಂಟಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.