2023ರ ಐಪಿಎಲ್ ಸೀಸನ್ 16 ಗೆ ಡೇಟ್ ಫಿಕ್ಸ್.!

2023ರ ಐಪಿಎಲ್ ಸೀಸನ್ 16 ಗೆ ಡೇಟ್ ಫಿಕ್ಸ್ ಆಗಿದ್ದು, ಅಧಿಕೃತ ಮಾಹಿತಿವೊಂದರ ಪ್ರಕಾರ, 2023ರ ಮಾ.31 ಅಥವಾ ಏ.1 ರಿಂದ IPL ಸೀಸನ್ 16 ಶುರುವಾಗುವುದು ಬಹುತೇಕ ಖಚಿತ ಎಂದು ತಿಳಿದು ಬಂದಿದೆ.…

2023ರ ಐಪಿಎಲ್ ಸೀಸನ್ 16 ಗೆ ಡೇಟ್ ಫಿಕ್ಸ್ ಆಗಿದ್ದು, ಅಧಿಕೃತ ಮಾಹಿತಿವೊಂದರ ಪ್ರಕಾರ, 2023ರ ಮಾ.31 ಅಥವಾ ಏ.1 ರಿಂದ IPL ಸೀಸನ್ 16 ಶುರುವಾಗುವುದು ಬಹುತೇಕ ಖಚಿತ ಎಂದು ತಿಳಿದು ಬಂದಿದೆ.

ಏಕೆಂದರೆ ಮಾರ್ಚ್ 22 ರಂದು ಟೀಮ್ ಇಂಡಿಯಾದ ಎಲ್ಲಾ ಸರಣಿಗಳು ಕೂಡ ಮುಕ್ತಾಯಗೊಳ್ಳಲಿದ್ದು, ಭಾರತೀಯ ಎಲ್ಲಾ ಆಟಗಾರರು ಒಂದು ವಾರದ ವಿಶ್ರಾಂತಿಯ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಇನ್ನು ಮಾರ್ಚ್ ಅಂತ್ಯ ಅಥವಾ ಏಪ್ರಿಲ್ 1 ರಿಂದ ಐಪಿಎಲ್ ಶುರುವಾದರೆ ಜೂನ್ ಮೊದಲ ವಾರದಲ್ಲಿ ಟೂರ್ನಿ ಮುಗಿಯುವ ಸಾಧ್ಯತೆಯಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.