Rashi bhavishya : ಜಾತಕ ಇಂದು 22 ಅಕ್ಟೋಬರ್ 2024 ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಮಿಥುನ, ಕರ್ಕಾಟಕ ಸೇರಿದಂತೆ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ..
ಮೇಷ ರಾಶಿ ಭವಿಷ್ಯ – Mesha rashi bhavishya
ನಗದು ವ್ಯವಹಾರಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.
ಇದನ್ನೂ ಓದಿ : PM Kisan ಯೋಜನೆಯ 19ನೇ ಕಂತಿನ ಕುರಿತು ಮಹತ್ವದ ಮಾಹಿತಿ; ₹2000 ಪಡೆಯಬೇಕಾದರೆ ಈ ಕೆಲಸ ಮಾಡಲೇಬೇಕು!
ವೃಷಭ ರಾಶಿ ಭವಿಷ್ಯ – vrushabha rashi bhavishya
ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿನಿ೦ದ ಕಲಹ, ಹಿತ ಶತ್ರುಗಳಿ೦ದ ತೊ೦ದರೆ,
ಮಿಥುನ ರಾಶಿ ಭವಿಷ್ಯ
ದೈವಾನುಗ್ರಹ ಹೆಚ್ಚಿಸಿಕೊಳ್ಳುವಿರಿ, ನಿವೇಶನ ಖರೀದಿ ಸ೦ಭವ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.
ಕರ್ಕಾಟಕ ರಾಶಿ ಭವಿಷ್ಯ
ಸೋಮಾರಿತನದಿ೦ದ ದೂರವಿರಿ. ಹೊಸ ಕೆಲಸವನ್ನು ಪ್ರಾರ೦ಭಿಸಲು ಇ೦ದು ಉತ್ತಮ ದಿನ.
ಸಿಂಹ ರಾಶಿ ಭವಿಷ್ಯ
ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ಹಣದ ಹರಿವಿಗೆ ಹೊಸ ದಾರಿಗಳು ಸುಗಮವಾಗಲಿವೆ.
ಕನ್ಯಾ ರಾಶಿ ಭವಿಷ್ಯ
ಕೃಷಿ ಉಪಕರಣಗಳ ಖರೀದಿ, ಅಲ೦ಕಾರಿಕ ವಸ್ತುಗಳಿ೦ದ ಲಾಭ, ಆರ್ಥಿಕವಾಗಿ ಅಭಿವೃದ್ಧಿ ಹೊ೦ದುವಿರಿ.
ತುಲಾ ರಾಶಿ ಭವಿಷ್ಯ
ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ. ಹೊಸ ಫಿಟೈಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ.
ಇದನ್ನೂ ಓದಿ : Birth and death certificate : ಇನ್ಮುಂದೆ ಗ್ರಾಮ ಪಂಚಾಯತ್ ನಲ್ಲೇ ಸಿಗಲಿದೆ ಜನನ, ಮರಣ ಪ್ರಮಾಣ ಪತ್ರ
ವೃಶ್ಚಿಕ ರಾಶಿ ಭವಿಷ್ಯ
ವ್ಯಾಪಾರಸ್ಥರಿಗೆ ಲಾಭ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಖರ್ಚು ಕಡಿಮೆ, ನೆ೦ಟರ ಆಗಮನ, ಸಿಹಿ ತಯಾರಿಕೆ.
ಧನಸ್ಸು ರಾಶಿ ಭವಿಷ್ಯ
ಹಣಕಾಸಿನ ವಿಷಯಗಳಲ್ಲಿ ಅದೃಷ್ಟ, ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ.
ಮಕರ ರಾಶಿ ಭವಿಷ್ಯ
ಅಜ್ಞಾತ ಭಯದಿಂದ ಮನಸ್ಸು ಚಿಂತೆಯಲ್ಲಿ ಉಳಿಯುತ್ತದೆ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವ೦ತಿಕೆಯಿ೦ದ ತೆಗೆದುಕೊಳ್ಳಿ.
ಕುಂಭ ರಾಶಿ ಭವಿಷ್ಯ
ಈ ಹಳೆಯ ಹೂಡಿಕೆಯಿಂದ ಆರ್ಥಿಕ ಲಾಭವಾಗಲಿದೆ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ.
ಮೀನ ರಾಶಿ ಭವಿಷ್ಯ
ಪ್ರೀತಿ ಪಾತ್ರರೊಡನೆ ಮಾತುಕತೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ನೆಂಟರ ಆಗಮನ.