ಅನೇಕರು ಇಷ್ಟಪಡುವ ಜನಪ್ರಿಯ ತಿಂಡಿ ಪಾನಿ ಪುರಿ ನಾಲಿಗೆಗೆ ರುಚಿಯಾದರೂ, ಆರೋಗ್ಯಕ್ಕೆ ಹಾನಿಕಾರಕ ಎಂದು. ವರದಿಯೊಂದು ತಿಳಿಸಿದೆ.
ಕರ್ನಾಟಕ ಆರೋಗ್ಯ ಇಲಾಖೆ ಸಂಗ್ರಹಿಸಿದ್ದ ಪಾನಿ ಪುರಿಯ 260 ಮಾದರಿಗಳಲ್ಲಿ, 41 ಮಾದರಿಗಳಲ್ಲಿ, ಕ್ಯಾನ್ಸರ್‌ಗೆ ಕಾರಣವಾಗುವ ಕೃತಕ ಬಣ್ಣಗಳು
ಮತ್ತು ಕ್ಯಾನ್ಸರ್ ಕಾರಕಗಳು ಕಂಡುಬಂದಿವೆ. ಈ ಪಾನಿಪುರಿ ನಮ್ಮ ಪಂಚೇಂದ್ರಿಯಗಳನ್ನ ತೃಪ್ತಿ ಪಡಿಸುವ ಗುಣ ಹೊಂದಿದೆ.
ಇದರಿಂದ ಬರುವ ಆನಾರೋಗ್ಯಗಳ ಪಟ್ಟಿ ಇಲ್ಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment