ಬೆಂಗಳೂರಿನ ದೇವನಹಳ್ಳಿಯ KFC ರೆಸ್ಟೋರೆಂಟ್, ದೇವ್ ಯಾನಿ ಇಂಟರ್ ನ್ಯಾಷನಲ್ ಲಿ. ಗೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ ಆಹಾರ ತಯಾರಿಕೆಗೆ ಬಳಸುವ ಪದಾರ್ಥಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆಹಾರ ತಯಾರಿಕೆಯಲ್ಲಿ ಸಿಂಥೆಟಿಕ್ ಮ್ಯಾಗ್ನೀಷಿಯ್ ಸಿಲಿಕೇಟ್
ಅಂಶವಿರುವ ಎಣ್ಣೆ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಅಧಿಕಾರಿಗಳು 14 ದಿನಗಳ ಕಾಲ KFC ರೆಸ್ಟೋರೆಂಟ್ ನ ಪರವಾನಿಗೆಯನ್ನು ಅಮಾನತು ಮಾಡಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment