T20 WCಗೆ ಭಾರತ ಮಹಿಳಾ ತಂಡ ಪ್ರಕಟ

India Women Team: ಮುಂಬರುವ 2024ರ T20 ವಿಶ್ವಕಪ್‌ಗೆ (T20 WC) ಭಾರತ ಮಹಿಳಾ ತಂಡವನ್ನು (India Women Team) BCCI ಪ್ರಕಟಿಸಿದ್ದು,ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಿದರೆ, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಹೌದು, ಹರ್ಮನ್‌ಪ್ರೀತ್…

India Women Team announced for T20 WC

India Women Team: ಮುಂಬರುವ 2024ರ T20 ವಿಶ್ವಕಪ್‌ಗೆ (T20 WC) ಭಾರತ ಮಹಿಳಾ ತಂಡವನ್ನು (India Women Team) BCCI ಪ್ರಕಟಿಸಿದ್ದು,ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಿದರೆ, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ.

ಹೌದು, ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ 15 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ತಂಡದಲ್ಲಿ ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ರಾಧಾ ಯಾದವ್ ತಂಡದಲ್ಲಿದ್ದಾರೆ. ಯಾಸ್ತಿಕಾ ಭಾಟಿಯಾ ಮತ್ತು ಶ್ರೇಯಾಂಕಾ ಪಾಟೀಲ್ ಅವರನ್ನು ಸಹ ಸೇರಿಸಲಾಗಿದ್ದು, ಆದರೆ ಅವರ ಲಭ್ಯತೆ ಫಿಟ್ನೆಸ್ ಮೇಲೆ ಅಲವಂಬಿತವಾಗಿದೆ.

India Women Team: ತಂಡದ ಸದಸ್ಯರ ಪಟ್ಟಿ ಹೀಗಿದೆ

ತಂಡ: ಹರ್ಮನ್‌ಪ್ರೀತ್ ಕೌರ್ (C), ಸ್ಮೃತಿ ಮಂಧಾನ (VC), ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಆರ್ ಸಿಂಗ್ ಠಾಕೂರ್, ಹೇಮಲತಾ, ಶೋಭನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜೀ . ಪ್ರಯಾಣ ಮೀಸಲು: ಉಮಾ ಛೆಟ್ರಿ, ತನುಜಾ, ಸೈಮಾ.

Vijayaprabha Mobile App free

https://vijayaprabha.com/sumalatha-ambarish-61st-birthday/#google_vignette

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.