Gold price | ಚಿನ್ನದ ದರದಲ್ಲಿ ಏರಿಕೆ; ಇಂದಿನ ರೇಟ್‌ ಹೀಗಿದೆ

Gold price : ಕಳೆದ ಮೂರ್ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold price) ಇಂದು ಕೊಂಚ ಏರಿಕೆಯಾಗಿದ್ದು, 10 ಗ್ರಾಮ್​ಗೆ ₹110 ರೂ ಏರಿಕೆಯಾಗಿದೆ. ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು…

Gold price today

Gold price : ಕಳೆದ ಮೂರ್ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold price) ಇಂದು ಕೊಂಚ ಏರಿಕೆಯಾಗಿದ್ದು, 10 ಗ್ರಾಮ್​ಗೆ ₹110 ರೂ ಏರಿಕೆಯಾಗಿದೆ.

ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್​ಗೆ ₹69,350 ಇದ್ದದ್ದು, ₹100 ರೂಪಾಯಿ ಏರಿಕೆಯಾಗಿ ₹69,450 ತಲುಪಿದೆ. 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ ₹75,650 ಇದ್ದದ್ದು, ₹110 ಏರಿಕೆಯಾಗಿ ₹75,760 ರೂಗೆ ತಲುಪಿದೆ. ಬೆಳ್ಳಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬೆಳ್ಳಿ ದರ ಕೆಜಿಗೆ ₹89,500 ಇದೆ.

ಇದನ್ನೂ ಓದಿ: Actor Darshan | ನಟ ದರ್ಶನ್‌ಗೆ ಮತ್ತೆ ಸಂಕಷ್ಟ; ಸುಪ್ರಿಂ ಕೋರ್ಟ್‌ಗೆ ಮೆಲ್ಮನವಿ ಸಲ್ಲಿಸಲು ಸರ್ಕಾರದ ಒಪ್ಪಿಗೆ

Vijayaprabha Mobile App free

ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ ₹75,910, ಚೆನ್ನೈ ₹75,760, ಹೈದರಾಬಾದ್ ₹75,760 ಇದೆ.

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

GramTodayYesterdayChange
1₹ 6,945₹ 6,935+ ₹ 10
8₹ 55,560₹ 55,480+ ₹ 80
10₹ 69,450₹ 69,350+ ₹ 100
100₹ 6,94,500₹ 6,93,500+ ₹ 1,000

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

GramTodayYesterdayChange
1₹ 7,576₹ 7,565+ ₹ 11
8₹ 60,608₹ 60,520+ ₹ 88
10₹ 75,760₹ 75,650+ ₹ 110
100₹ 7,57,600₹ 7,56,500+ ₹ 1,100

ಇದನ್ನೂ ಓದಿ: Anchor Anushree Property :ಕನ್ನಡ ಕಿರುತೆರೆಯ ಶ್ರೀಮಂತ ಅನುಶ್ರೀಯ ಆಸ್ತಿ ಎಷ್ಟು ಗೊತ್ತಾ?

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)

GramTodayYesterdayChange
1₹ 99₹ 990
8₹ 792₹ 7920
10₹ 990₹ 9900
100₹ 9,900₹ 9,9000
1000₹ 99,000₹ 99,0000
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.