Anchor Anushree Property :ಕನ್ನಡ ಕಿರುತೆರೆಯ ಶ್ರೀಮಂತ ಅನುಶ್ರೀಯ ಆಸ್ತಿ ಎಷ್ಟು ಗೊತ್ತಾ?

Anchor Anushree Property : ಕನ್ನಡ ಬಹು ಬೇಡಿಕೆಯ ನಿರೂಪಕಿಯಾಗಿರುವ ಆಂಕರ್ ಅನುಶ್ರೀ ಆಸ್ತಿ ಎಷ್ಟು? ಒಂದು ಎಪಿಸೋಡ್‌ಗೆ ಅವರು ಪಡೆಯುವ ಸಂಭಾವನೆ ಎಷ್ಟು? ಎಂಬುದರ ಮಾಹಿತಿ ಹೌದು, ಕನ್ನಡ ಬಹು ಬೇಡಿಕೆಯ ನಿರೂಪಕಿಯಾಗಿರುವ…

Anchor Anushree Property

Anchor Anushree Property : ಕನ್ನಡ ಬಹು ಬೇಡಿಕೆಯ ನಿರೂಪಕಿಯಾಗಿರುವ ಆಂಕರ್ ಅನುಶ್ರೀ ಆಸ್ತಿ ಎಷ್ಟು? ಒಂದು ಎಪಿಸೋಡ್‌ಗೆ ಅವರು ಪಡೆಯುವ ಸಂಭಾವನೆ ಎಷ್ಟು? ಎಂಬುದರ ಮಾಹಿತಿ

ಹೌದು, ಕನ್ನಡ ಬಹು ಬೇಡಿಕೆಯ ನಿರೂಪಕಿಯಾಗಿರುವ ನಟಿ ಅನುಶ್ರೀ ಒಂದೆಡೆ ಕರ್ನಾಟಕದ ಜನಪ್ರಿಯ ವಾಹಿನಿಯಲ್ಲಿ ನಿರೂಪಕಿಯಾಗಿ ಎರಡು ಮೂರು ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಇನ್ನೊಂದು ಕಡೆ ತಮ್ಮದೇ ‘ಆ್ಯಂಕ‌ರ್ ಅನುಶ್ರೀ’ ಅನ್ನುವ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಅಲ್ಲದೆ ಖಾಸಗಿ ಇವೆಂಟ್‌ಗಳು, ಕಾರ್ಯಕ್ರಮಗಳ ಮೂಲಕವೂ ದುಡಿಯುತ್ತಿದ್ದಾರೆ.

ಇದನ್ನೂ ಓದಿ: Rita Anchan | ಹಿರಿಯ ನಟಿ ರೀಟಾ ಅಂಚನ್‌ ನಿಧನ

Vijayaprabha Mobile App free

Anchor Anushree Property : ಐಷಾರಾಮಿ ಮನೆ ಹೊಂದಿರುವ ಅನುಶ್ರೀ

ಅನುಶ್ರೀ ಕಷ್ಟಪಟ್ಟು ದುಡಿದು ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಎ೦ಬುದು ಎಲ್ಲಡೆ ಕೇಳಿ ಬರುವ ಮಾತು. ಐಷಾರಾಮಿ ಮನೆಯೊಂದನ್ನು ತನ್ನ ತಾಯಿಗೆ ಉಡುಗೊರೆಯಾಗಿ ನೀಡಿದ್ದ ಅನುಶ್ರೀ ದುಬಾರಿ ಕಾರನ್ನು ಕೂಡ ಹೊಂದಿದ್ದಾರೆ

Anchor Anushree Property : 50 ಕೋಟಿ ಆಸ್ತಿ ಹೊಂದಿರುವ ಅನುಶ್ರೀ

ನಿರೂಪಣೆಯಿಂದಲೇ ಅನುಶ್ರೀ ಸುಮಾರು 50 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತದೆ. ಆದರೆ, ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿಯಿಲ್ಲ. ಕನ್ನಡದಲ್ಲಿ ಅನುಶ್ರೀ ಹತ್ತಾರು ವರ್ಷಗಳಿಂದಲೂ ನಿರೂಪಕಿಯಾಗಿದ್ದಾರೆ.

ಇದನ್ನೂ ಓದಿ: ರೆಬೆಲ್‌ ಸ್ಟಾರ್‌ ಮನೆಯಲ್ಲಿ ಸಂಭ್ರಮ | ಅಭಿಷೇಕ್-ಅವಿವಾಗೆ ಗಂಡು ಮಗು ಜನನ; ಮರಿ ರೆಬೆಲ್ ಸ್ಟಾರ್ ಹೇಗಿದ್ದಾನೆ ಗೊತ್ತಾ?

ಒಂದು ಎಪಿಸೋಡ್‌ಗೆ ಅನುಶ್ರೀ ಪಡೆಯುವ ಸಂಭಾವನೆ ಎಷ್ಟು?

ಸರಿಗಮಪ ನಿರೂಪಣೆ ಮಾಡಲು ಆಂಕರ್ ಅನುಶ್ರೀ ಅವರು ಒಂದು ಎಪಿಸೋಡ್‌ಗೆ ಒಂದು ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ ಎ೦ದು ವರದಿಯಾಗಿದೆ. ಆದರೆ ಅವರ ಕ್ರೇಜ್ ಹಾಗೂ ಜನಪ್ರಿಯತೆ ನೋಡಿದರೆ ಇದಕ್ಕಿಂತಹ ಹೆಚ್ಚು ತೆಗೆದುಕೊ೦ಡಿರಬಹುದು ಎನ್ನಲಾಗುತ್ತದೆ.

ಯುಟ್ಯೂಬ್ ಚಾನೆಲ್ ಹೊಂದಿರುವ ಅನುಶ್ರೀ

ಖಾಸಾಗಿ ಕಾರ್ಯಕ್ರಮಗಳ ನಿರೂಪಣೆಯಲ್ಲದೆ ಆಂಕರ್ ಅನುಶ್ರೀ ಎಂಬ ತಮ್ಮದೆ ಯುಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದರಲ್ಲಿ ಹತ್ತು ಲಕ್ಷಕ್ಕೂ ಅಧಿಕ ಸಬ್‌ಸ್ಟೈಬರ್‌ಗಳನ್ನು ಹೊಂದಿದ್ದಾರೆ. ಅವರ ಪ್ರತಿ ವಿಡಿಯೋಗಳಿಗೂ ಲಕ್ಷಗಟ್ಟಲೆ ವೀಕ್ಷಣೆಯಾಗುತ್ತದೆ. ಅನುಶ್ರೀ, ಇದರಿಂದಲೂ ಸಾಕಾಷ್ಟು ಹಣ ಸಂಪಾದಿಸುತ್ತಿದ್ದಾರೆ ಎನ್ನಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.