ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇಯಿಸಿದ ಮೊಟ್ಟೆ ತಿನ್ನುತ್ತಿರಾ? ಹಾಗಿದ್ರೆ ಈ ಸಮಸ್ಯೆಗಳು ಕಾಡಬಹುದು ಎಚ್ಚರ !

ಸುಲಭವಾಗಿ ಸಿಗುವ, ಆರೋಗ್ಯಯುತ ಆಹಾರ ಎಂದರೆ ಅದು ಮೊಟ್ಟೆ. ಹೇರಳವಾದ ಪ್ರೋಟೀನ್‌, ಮಿನರಲ್ಸ್‌ ಮತ್ತು ಜೀವಸತ್ವಗಳನ್ನು ಇದು ಹೊಂದಿದೆ. ಆದರೆ, ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಅಷ್ಟೇ ಅಪಾಯಕಾರಿ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಇದರಿಂದ…

ಸುಲಭವಾಗಿ ಸಿಗುವ, ಆರೋಗ್ಯಯುತ ಆಹಾರ ಎಂದರೆ ಅದು ಮೊಟ್ಟೆ. ಹೇರಳವಾದ ಪ್ರೋಟೀನ್‌, ಮಿನರಲ್ಸ್‌ ಮತ್ತು ಜೀವಸತ್ವಗಳನ್ನು ಇದು ಹೊಂದಿದೆ.

ಆದರೆ, ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಅಷ್ಟೇ ಅಪಾಯಕಾರಿ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಇದರಿಂದ ಕೆಲವರಿಗೆ
ಜೀರ್ಣಕ್ರಿಯೆ ಸಮಸ್ಯೆ ಆಗಬಹುದು. ವಾಕರಿಕೆ, ಹೊಟ್ಟೆ ಉಬ್ಬರವೂ ಉಂಟಾಗಬಹುದು. ಅಲರ್ಜಿಯಿಂದಾಗಿ ಶ್ವಾಸೋಚ್ಚಾಸಕ್ಕೆ ಕಷ್ಟ ಪಡಬೇಕಾಗಬಹುದು. ಪೋಷಕಾಂಶಗಳ ಕೊರತೆಯಾಗಬಹುದು. ಹೀಗಾಗಿ ಇದರ ಜೊತೆಗೆ ಬೇರೆ ಆಹಾರವನ್ನೂ ತಿನ್ನಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.