(GAI Recruitment) ಗ್ಯಾಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರ:
- ಜೂನಿಯರ್ ಎಂಜಿನಿಯರ್ (ಕೆಮಿಕಲ್)
- ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್)
- ಫಾರ್ಮ್ಯಾನ್ (ಎಲೆಕ್ಟ್ರಿಕಲ್)
- ಫಾರ್ಮ್ಯಾನ್ (ಇನ್ಸ್ಟ್ರುಮೆಂಟೇಶನ್)
- ಫಾರ್ಮ್ಯಾನ್ (ಸಿವಿಲ್)
- ಜೂನಿಯರ್ ಸೂಪರಿಟೆಂಡೆಂಟ್
- ಜೂನಿಯರ್ ಕೆಮಿಸ್ಟ್
- ಜೂನಿಯರ್ ಅಕೌಂಟೆಂಟ್
- ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ)
- ಆಪರೇಟರ್ (ಕೆಮಿಕಲ್)
- ಟೆಕ್ನಿಷಿಯನ್ (ಎಲೆಕ್ಟ್ರಿಕಲ್)
- ಟೆಕ್ನಿಷಿಯನ್ (ಇನ್ಸ್ಟ್ರುಮೆಂಟೇಶನ್)
- ಟೆಕ್ನಿಷಿಯನ್ (ಮೆಕ್ಯಾನಿಕಲ್)
- ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ)
- ಆಪರೇಟರ್ (ಫೈರ್)
- ಆಪರೇಟರ್ (ಬಾಯ್ಲರ್)
- ಅಕೌಂಟ್ಸ್ ಅಸಿಸ್ಟೆಂಟ್
- ಬಿಸಿನೆಸ್ ಅಸಿಸ್ಟೆಂಟ್ಹುದ್ದೆಯ ಸಂಖ್ಯೆ:
- ಜೂನಿಯರ್ ಎಂಜಿನಿಯರ್ (ಕೆಮಿಕಲ್): 2
- ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್): 1
- ಫಾರ್ಮ್ಯಾನ್ (ಎಲೆಕ್ಟ್ರಿಕಲ್): 1
- ಫಾರ್ಮ್ಯಾನ್ (ಇನ್ಸ್ಟ್ರುಮೆಂಟೇಶನ್): 14
- ಫಾರ್ಮ್ಯಾನ್ (ಸಿವಿಲ್): 6
- ಜೂನಿಯರ್ ಸೂಪರಿಟೆಂಡೆಂಟ್: 5
- ಜೂನಿಯರ್ ಕೆಮಿಸ್ಟ್: 8
- ಜೂನಿಯರ್ ಅಕೌಂಟೆಂಟ್: 14
- ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ): 3
- ಆಪರೇಟರ್ (ಕೆಮಿಕಲ್): 73
- ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 44
- ಟೆಕ್ನಿಷಿಯನ್ (ಇನ್ಸ್ಟ್ರುಮೆಂಟೇಶನ್): 45
- ಟೆಕ್ನಿಷಿಯನ್ (ಮೆಕ್ಯಾನಿಕಲ್): 39
- ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ): 11
- ಆಪರೇಟರ್ (ಫೈರ್): 39
- ಆಪರೇಟರ್ (ಬಾಯ್ಲರ್): 8
- ಅಕೌಂಟ್ಸ್ ಅಸಿಸ್ಟೆಂಟ್: 13
- ಬಿಸಿನೆಸ್ ಅಸಿಸ್ಟೆಂಟ್: 65ಒಟ್ಟು ಹುದ್ದೆಗಳ ಸಂಖ್ಯೆ:
391ವಿದ್ಯಾರ್ಹತೆ:- ಜೂನಿಯರ್ ಎಂಜಿನಿಯರ್ (ಕೆಮಿಕಲ್): ಕೆಮಿಕಲ್ / ಪೆಟ್ರೋಕೆಮಿಕಲ್/ ಕೆಮಿಕಲ್ ಟೆಕ್ನಾಲಜಿ/ ಪೆಟ್ರೋಕೆಮಿಕಲ್ ಟೆಕ್ನಾಲಜಿ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ
- ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್): ಮೆಕ್ಯಾನಿಕಲ್/ ಪ್ರೊಡಕ್ಷನ್/ ಪ್ರೊಡಕ್ಷನ್ & ಇಂಡಸ್ಟ್ರಿಯಲ್/ ಮ್ಯಾನುಫ್ಯಾಕ್ಚರಿಂಗ್/ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ
- ಫಾರ್ಮ್ಯಾನ್ (ಎಲೆಕ್ಟ್ರಿಕಲ್): ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ
- ಫಾರ್ಮ್ಯಾನ್ (ಇನ್ಸ್ಟ್ರುಮೆಂಟೇಶನ್): ಇನ್ಸ್ಟ್ರುಮೆಂಟೇಶನ್/ಇನ್ಸ್ಟ್ರುಮೆಂಟೇಶನ್& ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಎಲೆಕ್ಟ್ರಿಕಲ್ & ಇನ್ಸ್ಟ್ರುಮೆಂಟೇಶನ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ
- ಫಾರ್ಮ್ಯಾನ್ (ಸಿವಿಲ್): ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ
- ಜೂನಿಯರ್ ಸೂಪರಿಟೆಂಡೆಂಟ್: ಪದವಿ
- ಜೂನಿಯರ್ ಕೆಮಿಸ್ಟ್: ಸ್ನಾತಕೋತ್ತರ ಪದವಿ, ಎಂ.ಎಸ್ಸಿ
- ಜೂನಿಯರ್ ಅಕೌಂಟೆಂಟ್: ಸಿಎ ಅಥವಾ ಐಸಿಡಬ್ಲ್ಯುಎ (ಇಂಟರ್), ಸ್ನಾತಕೋತ್ತರ ಪದವಿ, ಎಂ.ಕಾಂ
- ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ): ಪದವಿ, ಬಿ.ಎಸ್ಸಿ
- ಆಪರೇಟರ್ (ಕೆಮಿಕಲ್): ಪದವಿ, ಬಿ.ಎಸ್ಸಿ
- ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 10ನೇ ತರಗತಿ, ಐಟಿಐ
- ಟೆಕ್ನಿಷಿಯನ್ (ಇನ್ಸ್ಟ್ರುಮೆಂಟೇಶನ್): 10ನೇ ತರಗತಿ, ಐಟಿಐ
- ಟೆಕ್ನಿಷಿಯನ್ (ಮೆಕ್ಯಾನಿಕಲ್): 10ನೇ ತರಗತಿ, ಐಟಿಐ
- ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ): 10ನೇ ತರಗತಿ, ಐಟಿಐ
- ಆಪರೇಟರ್ (ಫೈರ್): 12ನೇ ತರಗತಿ
- ಆಪರೇಟರ್ (ಬಾಯ್ಲರ್): 10ನೇ ತರಗತಿ, ಐಟಿಐ
- ಅಕೌಂಟ್ಸ್ ಅಸಿಸ್ಟೆಂಟ್: ಕಾಮರ್ಸ್ನಲ್ಲಿ ಪದವಿ, ಬಿ.ಕಾಂ
- ಬಿಸಿನೆಸ್ ಅಸಿಸ್ಟೆಂಟ್: ಬಿಬಿಎ, ಬಿಬಿಎಸ್, ಬಿಬಿಎಂ, ಪದವಿ
- ವಯೋಮಿತಿ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 26ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ.ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯುಎಸ್ ಮತ್ತು ಒಬಿಸಿ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 50 ರೂ. ಪಾವತಿಸಬೇಕು. ಉಳಿದ ವಿಭಾಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಕಂಪ್ಯೂಟರ್ ಕೌಶಲ್ಯ
- ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://gailonline.com/CRApplyingGail.html ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.(GAI Recruitment) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಸೆಪ್ಟೆಂಬರ್ 7, 2024
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment