ಭವಿಷ್ಯಶಾಸ್ತ್ರಜ್ಞರಾದ ಡಾ. ಇಯಾನ್ ಪಿಯರ್ಸನ್ ಅವರು ಲೈಂಗಿಕತೆಗೆ ಸಂಬಂಧಿಸಿ ಭವಿಷ್ಯವೊಂದನ್ನು ನುಡಿದಿದ್ದಾರೆ.
2050ರ ವೇಳೆಗೆ ಸಾಮಾನ್ಯ ಲೈಂಗಿಕತೆಗಿಂತ ರೋಬೋಟ್ ಸೆಕ್ಸ್ ಹೆಚ್ಚು ಸಾಮಾನ್ಯವಾಗಲಿದೆ. ರೋಬೋಟ್‌ಗಳೊಂದಿಗೆ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳುವ ಸಂಸ್ಕೃತಿ ಮುಂದಿನ ಹತ್ತು ವರ್ಷಗಳಲ್ಲಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಲೈಂಗಿಕ ಆಟಿಕೆಗಳು ಮತ್ತು ವೈಬ್ರೇಟರ್‌ಗಳು ವ್ಯಾಪಕವಾಗಿ ಬಳಕೆಗೆ ಬಂದಿದ್ದು, ಭವಿಷ್ಯದಲ್ಲಿ ಲೈಂಗಿಕ ಚಟುವಟಿಕೆಗಳಿಗಾಗಿ ರೋಬೋಟ್‌ಗಳನ್ನು ಬಳಸುವುದು ಸಹ ಸಾಮಾನ್ಯವಾಗುತ್ತದೆ. ಈ ರೀತಿಯಾಗಿ ಲೈಂಗಿಕ ವಿಷಯಗಳಲ್ಲಿ ರೋಬೋಟ್‌ಗಳ ಬಳಕೆ ಹೆಚ್ಚಾದರೆ, ಮಹಿಳೆಯರ ನಾಚಿಕೆ, ಸಂಕೋಚ ಕಡಿಮೆಯಾಗುತ್ತದೆ. ಆದರೆ ಮನುಷ್ಯರೊಂದಿಗಿನ ಲೈಂಗಿಕ ಬಯಕೆ ಕಡಿಮೆಯಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.