ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಚಂದನ್‌ ಪತ್ನಿ ಕವಿತಾ ; ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಚಂದನ್

ಕಿರುತೆರೆ ಸೆಲೆಬ್ರಿಟಿ ದಂಪತಿ ಕವಿತಾ ಹಾಗೂ ಚಂದನ್‌ ಅವರು ಪೋಷಕರಾಗಿದ್ದಾರೆ. ಮಗು ಹುಟ್ಟಿದ ಖುಷಿಯನ್ನು ನಟ ಚಂದನ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಮಗುವಿನ ಕಾಲನ್ನು ಚಂದನ್‌ ಹಿಡಿದುಕೊಂಡಿದ್ದಾರೆ. ‘ನನ್ನ ಮುದ್ದು ಕಂದಮ್ಮ…

ಕಿರುತೆರೆ ಸೆಲೆಬ್ರಿಟಿ ದಂಪತಿ ಕವಿತಾ ಹಾಗೂ ಚಂದನ್‌ ಅವರು ಪೋಷಕರಾಗಿದ್ದಾರೆ. ಮಗು ಹುಟ್ಟಿದ ಖುಷಿಯನ್ನು ನಟ ಚಂದನ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋನಲ್ಲಿ ಮಗುವಿನ ಕಾಲನ್ನು ಚಂದನ್‌ ಹಿಡಿದುಕೊಂಡಿದ್ದಾರೆ. ‘ನನ್ನ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ’ ಎಂದು ವಿಡಿಯೋಕ್ಕೆ ಕ್ಯಾಪ್ಟನ್‌ ನೀಡಿದ್ದಾರೆ. ವಿಷ್ಣುವರ್ಧನ್‌, ಉಪೇಂದ್ರ, ನಟಿ ಶ್ರುತಿ ಅಂಥಹಾ ಸ್ಯಾಂಡಲ್‌ವುಡ್‌ ಸೆಲೆಬ್ರೆಟಿಗಳು ಜನಿಸಿರುವ ಸೆಪ್ಟೆಂಬರ್‌ 18ರಂದೇ ಅವರಿಗೆ ಗಂಡು ಮಗು. ಜನನವಾಗಿದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.