ಸೆಪ್ಟೆಂಬರ್ ನಲ್ಲಿ ಬ್ಯಾಂಕ್ ಗಳಿಗೆ ಸಾಲುಸಾಲು ರಜೆ; ರಜೆಯ ಪಟ್ಟಿ ಇಲ್ಲಿದೆ

Bank Holiday: ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಕರ್ನಾಟಕದ ಬ್ಯಾಂಕ್ ಗಳಿಗೆ ಒಟ್ಟು 8 ದಿನ ರಜೆ ಇರಲಿದ್ದು, ರಜೆಯ ಕುರಿತು ಪಟ್ಟಿ ಬಿಡುಗಡೆ ಮಾಡಲಾಗಿದೆ. 2024ರ…

Bank Holiday: ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಕರ್ನಾಟಕದ ಬ್ಯಾಂಕ್ ಗಳಿಗೆ ಒಟ್ಟು 8 ದಿನ ರಜೆ ಇರಲಿದ್ದು, ರಜೆಯ ಕುರಿತು ಪಟ್ಟಿ ಬಿಡುಗಡೆ ಮಾಡಲಾಗಿದೆ.

2024ರ ಸೆಪ್ಟಂಬರ್ನಲ್ಲಿರುವ ಬ್ಯಾಂಕ್ ರಜಾ ದಿನಗಳು:

  • ಸೆಪ್ಟಂಬರ್ 7, ಶನಿವಾರ: ವಿನಾಯಕ ಚತುರ್ಥಿ
  • ಸೆಪ್ಟಂಬರ್ 8: ಭಾನುವಾರದ ರಜೆ
  • ಸೆಪ್ಟಂಬರ್ 14: ಎರಡನೇ ಶನಿವಾರ
  • ಸೆಪ್ಟಂಬರ್ 15: ಭಾನುವಾರದ ರಜೆ
  • ಸೆಪ್ಟಂಬರ್ 16: ಸೋಮವಾರ: ಈದ್ ಮಿಲಾದ್
  • ಸೆಪ್ಟಂಬರ್ 22: ಭಾನುವಾರದ ರಜೆ
  • ಸೆಪ್ಟಂಬರ್ 28: ನಾಲ್ಕನೇ ಶನಿವಾರ
  • ಸೆಪ್ಟಂಬರ್ 29: ಭಾನುವಾರದ ರಜೆ

ಸೆಪ್ಟಂಬರ್‌ನಲ್ಲಿ ಒಟ್ಟು 14 ದಿನಗಳು ಬ್ಯಾಂಕುಗಳಿಗೆ ರಜೆ..!

ಆರ್​ಬಿಐ ಕ್ಯಾಲಂಡರ್ ಪ್ರಕಾರ ಸೆಪ್ಟಂಬರ್‌ನಲ್ಲಿ ಒಟ್ಟು 14 ರಜಾ ದಿನಗಳು ಬ್ಯಾಂಕುಗಳಿಗೆ ರಜೆ ಇರಲಿದ್ದು, ಈ 14 ದಿನಗಳಲ್ಲಿ ವಿನಾಯಕ ಚತುರ್ಥಿ, ಈದ್ ಮಿಲಾದ್, ಕೇರಳದಲ್ಲಿ ಆಚರಿಸಲಾಗುವ ಓಣಂ & ತಿರುವೋಣಂ ಹಬ್ಬಗಳು, ಶನಿವಾರ ಮತ್ತು ಭಾನುವಾರಗಳು ಸೇರಿದೆ.

Vijayaprabha Mobile App free

ಸಿಕ್ಕಿಂನಲ್ಲಿ 14-17 ರವರೆಗೆ 4ದಿನ ರಜೆ ಇದೆ. ಇನ್ನು ಕೇರಳದಲ್ಲಿ18 & 21 ನಾರಾಯಣಗುರು ಜಯಂತಿ ಅಂಗವಾಗಿ, ರಾಜ್ಯದಲ್ಲಿ ಸೆ. 7ಕ್ಕೆ ವಿನಾಯಕ ಚತುರ್ಥಿ& ಸೆ. 16ಕ್ಕೆ ಈದ್ ಮಿಲಾದ್‌ಗೆ ರಜೆ ಇರಲಿದೆ.

https://vijayaprabha.com/actress-sai-pallavi-statement-about-shankar-nag/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.