ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ IDBI ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ:IDBI ಬ್ಯಾಂಕ್
ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ
ಕೆಲಸದ ಸ್ಥಳ: ಭಾರತದಲ್ಲಿಅರ್ಜಿಸಲ್ಲಿಸುವ ವಿಧಾನ ಆನ್ಲೈನ್
ಹುದ್ದೆಗಳು:
ಸಹಾಯಕ ಜನರಲ್ ಮ್ಯಾನೇಜರ್ : 25
ಮ್ಯಾನೇಜರ್ : 31
ಒಟ್ಟು 56 ಹುದ್ದೆಗಳು
ಈ ಹುದ್ದೆಗೆ ಸಂಬಳ: ರೂ.64820-157000/-
ಈ ಹುದ್ದೆಗೆ ವಯೋಮಿತಿ: ಸಹಾಯಕ ಜನರಲ್ ಮ್ಯಾನೇಜರ್ 28 ರಿಂದ 40 ವರ್ಷಗಳುಮ್ಯಾನೇಜರ್ : 25 ರಿಂದ 35 ವರ್ಷಗಳು
ಅರ್ಜಿ ಶುಲ್ಕ: SC/ST ಅಭ್ಯರ್ಥಿಗಳಿಗೆ : ರೂ.200/-
ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ರೂ.1000/-
ವಿದ್ಯಾರ್ಹತೆ:
ಸಹಾಯಕ ಜನರಲ್ ಮ್ಯಾನೇಜರ್ : ಸ್ನಾತಕೋತ್ತರ ಪದವಿ
ಮ್ಯಾನೇಜರ್ : ಪದವಿ
ಈ ಹುದ್ದೆಗೆ ಆಯ್ಕೆ ವಿಧಾನ: ಪೂರ್ವಭಾವಿ ಸ್ಕ್ರೀನಿಂಗ್, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ
ಈ ಹುದ್ದೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-09-2024
ಕೊನೆಯ ದಿನಾಂಕ: 15- 09 -2024
ಈ ಹುದ್ದೆಯ ಕುರಿತು pdf ನೋಡಿ
ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ