ನನಗೆ ಯಾರೂ ಲೈಂಗಿಕ ಕಿರುಕುಳ ನೀಡಿಲ್ಲ: ಖ್ಯಾತ ನಟಿ ಪ್ರಿಯಾಮಣಿ

Actress Priyamani : ಕನ್ನಡದ ರಾಮ್, ಅಣ್ಣಾಬಾಂಡ್, ಅಂಬರೀಶ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪ್ರಿಯಾಮಣಿ ‘ನನಗೆ ಯಾರೂ ಲೈಂಗಿಕ ಕಿರುಕುಳ ನೀಡಿಲ್ಲ’ ಎಂದು ಹೇಳಿದ್ದಾರೆ. ಹೌದು, ಮಲಯಾಳಂ ನಟಿಯರ ನಂತರದ…

Actress Priyamani

Actress Priyamani : ಕನ್ನಡದ ರಾಮ್, ಅಣ್ಣಾಬಾಂಡ್, ಅಂಬರೀಶ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪ್ರಿಯಾಮಣಿ ‘ನನಗೆ ಯಾರೂ ಲೈಂಗಿಕ ಕಿರುಕುಳ ನೀಡಿಲ್ಲ’ ಎಂದು ಹೇಳಿದ್ದಾರೆ.

ಹೌದು, ಮಲಯಾಳಂ ನಟಿಯರ ನಂತರದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಈ ತರಹ ಯಾವುದೇ ಘಟನೆಗಳು ಸಂಭವಿಸಿಲ್ಲ. ಇಂತಹ ಕಹಿ ಅನುಭವ ಯಾವತ್ತೂ ಆಗಿಲ್ಲ ಎಂದು ಹೇಳಿದ್ದಾರೆ. ಅವರ ಕಷ್ಟದ ಕಥೆಯನ್ನು ಯಾರೂ ಹೇಳಿಲ್ಲ, ಮಲಯಾಳಂನಂತಹ ಇತರ ಭಾಷೆಗಳಲ್ಲಿ ಸಮಿತಿ ರಚನೆಯಾದರೆ ಒಳ್ಳೆಯದು ಎಂದಿದ್ದಾರೆ.

ಇನ್ನು, ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ತನಿಖೆಗೆ ಕನ್ನಡದ ಹಲವು ನಟ-ನಟಿಯರೂ ಆಗ್ರಹಿಸಿದ್ದಾರೆ.

Vijayaprabha Mobile App free

https://vijayaprabha.com/terrible-accident-in-vijayapur/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.