ಚಳಿಗಾಲದಲ್ಲಿ ಮುಖಕ್ಕೆ ಇವುಗಳನ್ನು ಬಳಸಲೇಬಾರದು:
* ಮುಖಕ್ಕೆ ಅಕ್ಕಿಹಿಟ್ಟನ್ನು ಚಳಿಗಾಲದಲ್ಲಿ ಬಳಸಿದರೆ ಚರ್ಮ ಸುಕ್ಕುಗಟ್ಟುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಯಾವುದೇ ಕಾರಣಕ್ಕೂ ಅಕ್ಕಿಹಿಟ್ಟನ್ನು ಬಳಸಲೇಬಾರದು.
* ಕಡಲೆ ಹಿಟ್ಟನ್ನು ಚಳಿಗಾಲದಲ್ಲಿ ಮುಖಕ್ಕೆ ಬಳಸಿದರೆ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ.
* ಸೌತೆಕಾಯಿ ಬಳಸುವುದರಿಂದ ಚರ್ಮದಲ್ಲಿರುವ ಎಣ್ಣೆಯಂಶವನ್ನು ಕಡಿಮೆ ಮಾಡುತ್ತದೆ.
* ನಿಂಬೆಯನ್ನು ಬಳಸುವುದರಿಂದ ಆಮ್ಲೀಯತೆ ಚರ್ಮವನ್ನು ಒಣಗಿಸುತ್ತದೆ.
* ಆಲೂಗಡ್ಡೆ ಚರ್ಮವನ್ನು ಒಣಗಿಸುವ ಗುಣಗಳನ್ನು ಹೊಂದಿದೆ. ಚಳಿಗಾಲದಲ್ಲಿ ಬಳಸಿದರೆ ಚರ್ಮದ ತುರಿಕೆ, ಉರಿ ಸಮಸ್ಯೆ ಕಾಡುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.