ಮೊಸರಿನ ಅದ್ಬುತ ಪ್ರಯೋಜನಗಳು:-
1) ಮೊಸರು ಅನ್ನ ಕ್ಕೆ ಕಾಳುಮೆಣಸಿನ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ಊಟ ಮಾಡಿದರೆ ಮೂತ್ರ ದ್ವಾರ ಮತ್ತು ಗುದದ್ವಾರ ಗಳಲ್ಲಿ ಉರಿ ಯಾಗುವುದು ನಿಲ್ಲುವುದು
2) ಹಸುವಿನ ಮೊಸರಿನಲ್ಲಿ ಸೂರ್ಯೋದಯಕ್ಕೆ ಮುಂಚೆ ಕೆಂಪಕ್ಕಿ ಅನ್ನವನ್ನು ಊಟ ಮಾಡುತ್ತಾರೆ ಬಹಳ ದಿನಗಳ ಅರೆ ತಲೆನೋವು ನಿಲ್ಲುವುದು.
3) ಮೊಸರನ್ನು ಪ್ರತಿದಿನ ಉಪಯೋಗಿಸುವುದರಿಂದ ಶರೀರದಲ್ಲಿ ನಿರೋಧಕ ಶಕ್ತಿ ಹೆಚ್ಚುವುದು.
4) ಮಜ್ಜಿಗೆಯನ್ನು ಒಂದೆರಡು ತಿಂಗಳು ಬಿಡದೆ ಕುಡಿಯುತ್ತಿದ್ದರೆ ಸ್ಕೂಲಕಾಯದವರ ಕೊಬ್ಬು ಕರಗಿ ಸಣ್ಣಗಾಗುವ.
5) ಮೊಸರನ್ನು ಕುಡಿದರೆ ಮೂತ್ರ ಕಟ್ಟು ನಿವಾರಣೆಯಾಗುವುದು.
6) ಮೊಸರು ಉಪ್ಪು ಬೆರೆಸಿ ಕುಡಿದರೆ ಅಜೀರ್ಣ ನಿವಾರಣೆಯಾಗುತ್ತದೆ ಮತ್ತು ವೀರ್ಯ ವೃದ್ಧಿಯಾಗುತ್ತದೆ.
7) ಮಜ್ಜಿಗೆಗೆ ಸೈಂಧವ ಲವಣ ಮತ್ತು ಶುಂಠಿಯನ್ನು ಸೇರಿಸಿ ಕುಡಿದರೆ ಪಿತ್ತ ಶಮನವಾಗುವುದು, ನಾಡಿಗಳ ದೋಷ ಇಲ್ಲವಾಗಿ ಶರೀರವು ಪುಷ್ಟಿಯಾಗುವುದು.
ಇದನ್ನು ಓದಿ: ಪ್ರತಿ ದಿನ ಹಾಲು ಕುಡಿಯುವುದರಿಂದ ಸಿಗುವ ಅದ್ಬುತ ಉಪಯೋಗಗಳೇನು ಗೊತ್ತೇ? ಇಲ್ಲಿದೆ ಮಾಹಿತಿ