ಯೋಗ ಹೇಗೆ ಮಾಡಬೇಕು? ಶವಾಸನ ಯೋಗ ಮಾಡುವ ವಿಧಾನ

ಯೋಗ ಮಾಡುವಾಗ ಹೀಗೆ ಮಾಡಬೇಕು: * ಸಡಿಲವಾದ ಬಟ್ಟೆಗಳನ್ನು ಧರಿಸಿ. * ಯೋಗ ಮಾಡುವಾಗ ಯೋಗ ಮ್ಯಾಟ್ ಅನ್ನು ಬಳಸಿ. * ಸಮತಟ್ಟಾದ ಸ್ಥಳದಲ್ಲಿ ಯೋಗ ಮಾಡಬೇಕು. * ಯೋಗದ ಸಮಯದಲ್ಲಿ ಲಘುವಾದ ಬೆಳಕನ್ನು…

ಯೋಗ ಮಾಡುವಾಗ ಹೀಗೆ ಮಾಡಬೇಕು:

* ಸಡಿಲವಾದ ಬಟ್ಟೆಗಳನ್ನು ಧರಿಸಿ.

* ಯೋಗ ಮಾಡುವಾಗ ಯೋಗ ಮ್ಯಾಟ್ ಅನ್ನು ಬಳಸಿ.

Vijayaprabha Mobile App free

* ಸಮತಟ್ಟಾದ ಸ್ಥಳದಲ್ಲಿ ಯೋಗ ಮಾಡಬೇಕು.

* ಯೋಗದ ಸಮಯದಲ್ಲಿ ಲಘುವಾದ ಬೆಳಕನ್ನು ಅನುಭವಿಸಿ.

* ಯಾವುದೇ ಒತ್ತಡವನ್ನು ತೆಗೆದುಕೊಳ್ಳಬೇಡಿ.

* ನಕಾರಾತ್ಮಕ ಚಿಂತನೆ ಮಾಡಬೇಡಿ

* ಯೋಗದ ಸಮಯದಲ್ಲಿ ಹೊಟ್ಟೆ ಖಾಲಿಯಾಗಿರುವುದು ಮುಖ್ಯ.

ಶವಾಸನ ಮಾಡುವ ವಿಧಾನ:

*ಯೋಗಾ ಮ್ಯಾಟ್ ಬಳಸಿ, ಜೊತೆಗೆ ಬೆನ್ನಿನ ಮೇಲೆ ಮಲಗಿಕೊಳ್ಳಿ.

* ಆರಾಮ ನೀಡುವ ವಸ್ತುಗಳ ಬಳಕೆ ಬೇಡ

* ಕಣ್ಣು ಮುಚ್ಚಿ, 2 ಕಾಲುಗಳನ್ನು ಬೇರ್ಪಡಿಸಿ.

* ನಿಮ್ಮ 2 ಕೈಗಳು ಶರೀರದಿಂದ ದೂರವಿರಲಿ. ಅಂಗೈಗಳನ್ನು ಮೇಲ್ಭಾಗಕ್ಕೆ ಮುಖ ಮಾಡಿರಲಿ.

* ಎರಡೂ ಪಾದಗಳ ನಡುವೆ 1 ಅಡಿ ಅಂತರವಿರಲಿ.

* ಉಸಿರಾಡುವ ವೇಗ ಕಡಿಮೆಯಾಗಿರಲಿ ಹಾಗೂ ಸುಧೀರ್ಘವಾಗಿರಲಿ.

* ಶವಾಸನ ಯೋಗ ಮಾಡುವ ವೇಳೆ ನಿದ್ರೆಗೆ ಜಾರದಂತೆ ಎಚ್ಚರಿಕೆ ವಹಿಸುಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.