ಕಬ್ಬು ಸೇವಿಸುವುದರಿಂದ ದಂತ ಆರೋಗ್ಯಕ್ಕೂ, ತೂಕ ಇಳಿಕೆಗೂ ಉತ್ತಮ ಔಷಧಿಯಾಗಿದೆ
*ನೈಸರ್ಗಿಕ ಸಿಹಿಯುಳ್ಳ ಹಸಿ ಕಬ್ಬಿನ ಕಾಂಡವನ್ನು ಹಲವೆಡೆ ಒಂದು ತಿಂಡಿಯಾಗಿ ತಿನ್ನಲಾಗುತ್ತದೆ.
*ಕಬ್ಬಿನ ಸಾರವನ್ನು ನಿಂಬೆ ರಸ ಮತ್ತು ಶುಂಠಿಯೊಂದಿಗೆ ಬೆರೆಸಿ ಕುಡಿದರೆ ಆರೋಗ್ಯಕ್ಕೆ ಉತ್ತಮ.
*ಕಬ್ಬಿನ ರಸ ಬಳಸಿ ಸಿಹಿ ಪೊಂಗಲ್ ಮಾಡಿಯೂ ಸೇವಿಸಬಹುದು.
*ಕಬ್ಬಿನ ರಸ ನೈಸರ್ಗಿಕ ಮೂತ್ರವರ್ಧಕವಾಗಿದ್ದು, ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ತೆಗೆದುಹಾಕಿ ಮೂತ್ರನಾಳದಲ್ಲಿ ಸೋಂಕು ಉಂಟಾಗದಂತೆ ನೋಡಿಕೊಳ್ಳುತ್ತದೆ.
*ಆಯುರ್ವೇದದ ಪ್ರಕಾರ ಕಬ್ಬಿನ ರಸ ಕುಡಿಯುವುದರಿಂದ ಯಕೃತ್ ಗಟ್ಟಿಗೊಳ್ಳುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.