ಈ ಬ್ಲಡ್ ಗ್ರೂಪ್ನವರಿಗೆ ಲಕ್ವ ಹೊಡೆಯೋದು ಹೆಚ್ಚು!

ಬೇರೆಯವರಿಗೆ ಹೋಲಿಸಿದರೆ A ಬ್ಲಡ್ ಗ್ರೂಪ್ ಗೆ ಸೇರಿದ ಜನರು 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಂಶೋಧನಾ ವರದಿಯೊಂದರಿಂದ ಬಹಿರಂಗವಾಗಿದೆ. ಬೇರೆ ರಕ್ತದ ಗುಂಪಿಗೆ ಹೋಲಿಸಿದರೆ ಇವರಿಗೆ ಶೇ 18ರಷ್ಟು…

Paralysis

ಬೇರೆಯವರಿಗೆ ಹೋಲಿಸಿದರೆ A ಬ್ಲಡ್ ಗ್ರೂಪ್ ಗೆ ಸೇರಿದ ಜನರು 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಂಶೋಧನಾ ವರದಿಯೊಂದರಿಂದ ಬಹಿರಂಗವಾಗಿದೆ. ಬೇರೆ ರಕ್ತದ ಗುಂಪಿಗೆ ಹೋಲಿಸಿದರೆ ಇವರಿಗೆ ಶೇ 18ರಷ್ಟು ಅಪಾಯ ಹೆಚ್ಚಿದೆ.

O ರಕ್ತದ ಗುಂಪಿನ ಜನರಿಗೆ ಈ ಸಮಸ್ಯೆ ಕಾಡುವುದು ಶೇ 12ರಷ್ಟು ಕಡಿಮೆಯಂತೆ. ಪ್ರಪಂಚದ ಯಾವುದೇ ವ್ಯಕ್ತಿಯಿಂದ ರಕ್ತವನ್ನು ತೆಗೆದುಕೊಳ್ಳಬಹುದಾದ AB ರಕ್ತದ ಗುಂಪಿನ ಜನರಿಗೆ ಅಪಾಯ ಕಡಿಮೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.