ಕಂಕುಳದ ಕಪ್ಪು ಕಲೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಕಂಕುಳದ ಕಪ್ಪು ಕಲೆ ನಿವಾರಣೆಗೆ ಮನೆ ಮದ್ದು: *ಕಂಕುಳ ಕಪ್ಪು ಕಲೆ ತೆಗೆಯಲು ಸೌತೆಕಾಯಿ ಬಳಸಬಹುದಾಗಿದ್ದು, ಇದು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡುತ್ತದೆ. ಸೌತೆಕಾಯಿ ಸಿಪ್ಪೆ ತೆಗೆದು ಅದನ್ನು ರುಬ್ಬಿ ಹತ್ತಿಯಲ್ಲಿ ರಸವನ್ನು…

ಕಂಕುಳದ ಕಪ್ಪು ಕಲೆ ನಿವಾರಣೆಗೆ ಮನೆ ಮದ್ದು:

*ಕಂಕುಳ ಕಪ್ಪು ಕಲೆ ತೆಗೆಯಲು ಸೌತೆಕಾಯಿ ಬಳಸಬಹುದಾಗಿದ್ದು, ಇದು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡುತ್ತದೆ. ಸೌತೆಕಾಯಿ ಸಿಪ್ಪೆ ತೆಗೆದು ಅದನ್ನು ರುಬ್ಬಿ ಹತ್ತಿಯಲ್ಲಿ ರಸವನ್ನು ಅದ್ದಿ ಕಪ್ಪು ಕಲೆಯಿರುವ ಜಾಗಕ್ಕೆ ಹಚ್ಚಬೇಕು.

*ಆಲೂಗಡ್ಡೆ ಕಪ್ಪು ಚರ್ಮವನ್ನು ಬೆಳ್ಳಗೆ ಮಾಡುವುದರಿಂದ, ಆಲೂಗಡ್ಡೆಯನ್ನು ತೆಳ್ಳಗೆ ಕತ್ತರಿಸಿ ಅದನ್ನು ಕಂಕುಳಿಗೆ ರಬ್ ಮಾಡಿ, ಆಲೂಗಡ್ಡೆ ರಸ ತೆಗೆದು ಅದನ್ನೂ ಕಂಕುಳಿಗೆ ಹಚ್ಚಬಹುದು

Vijayaprabha Mobile App free

*ನಿಂಬೆ ಹಣ್ಣನ್ನು ಸಹ ಕಂಕುಳಿಗೆ ಹಚ್ಚಿ ಮಸಾಜ್ ಮಾಡಬಹುದಾಗಿದ್ದು, ಇದು ಕೂಡಾ ಕಂಕುಳ ಕಪ್ಪು ಕಲೆ ನಿವಾರಣೆಗೆ ಪರಿಣಾಮಕಾರಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.