ಬೆಳಗ್ಗೆ ಈ ಕೆಲಸ ಮಾಡುವದರಿಂದ ಹೆಚ್ಚುತ್ತೆ ತೂಕ; ತೂಕ ಇಳಿಸಿಕೊಳ್ಳಲು ಬೆಳಗಿನ ಉಪಹಾರಕ್ಕಾಗಿ ಇವುಗಳನ್ನು ಸೇವಿಸಿ

ಬೆಳಗ್ಗೆ ಈ ಕೆಲಸ ಮಾಡುವದರಿಂದ ಹೆಚ್ಚುತ್ತೆ ತೂಕ: * ಕೆಲವರು ಬೆಳಗ್ಗಿನ ದಿನಚರಿಯಲ್ಲಿ ಕೆಲ ತಪ್ಪುಗಳನ್ನು ಮಾಡುದರಿಂದ ತೂಕ ಕೂಡ ಹೆಚ್ಚಾಗುತ್ತದೆ. * ಯಾರು 8 ಗಂಟೆಗಿಂತ ಅಧಿಕ ಹೊತ್ತು ನಿದ್ದೆ ಮಾಡುತ್ತಾರೋ ಅವರಲ್ಲಿ…

lose-weight-vijayaprabha-news

ಬೆಳಗ್ಗೆ ಈ ಕೆಲಸ ಮಾಡುವದರಿಂದ ಹೆಚ್ಚುತ್ತೆ ತೂಕ:

* ಕೆಲವರು ಬೆಳಗ್ಗಿನ ದಿನಚರಿಯಲ್ಲಿ ಕೆಲ ತಪ್ಪುಗಳನ್ನು ಮಾಡುದರಿಂದ ತೂಕ ಕೂಡ ಹೆಚ್ಚಾಗುತ್ತದೆ.
* ಯಾರು 8 ಗಂಟೆಗಿಂತ ಅಧಿಕ ಹೊತ್ತು ನಿದ್ದೆ ಮಾಡುತ್ತಾರೋ ಅವರಲ್ಲಿ ಶೇ.21ರಷ್ಟು ಜನರಿಗೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ.

* ಬೆಳಗ್ಗೆ ನೀರಿನ ಬದಲಾಗಿ ಹಲವಾರು ಕಾಫಿ-ಟೀ ಕುಡಿಯುವ ಅಭ್ಯಾಸ ಇರುತ್ತದೆ. ಇದರಿಂದ ಸೊಂಟದ ಸುತ್ತಲಿನ ಗಾತ್ರ ಹೆಚ್ಚಾಗುತ್ತದೆ.

Vijayaprabha Mobile App free

* ಟಿವಿ ನೋಡುತ್ತಾ ಊಟ ಮಾಡಿದರೆ ಆಹಾರ ಚೆನ್ನಾಗಿ ಜಗಿಯುವುದಿಲ್ಲ, ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ ಮೈತೂಕ ಹೆಚ್ಚುತ್ತದೆ.

ತೂಕ ಇಳಿಸಿಕೊಳ್ಳಲು ಬೆಳಗಿನ ಉಪಹಾರಕ್ಕಾಗಿ ಇವುಗಳನ್ನು ಸೇವಿಸಿರಿ:

* ಸೇಬು- ಇದು ಅನೇಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ನಿಮ್ಮ ತೂಕವನ್ನು ಕಡಿಮೆ ಮಾಡಲು & ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

* ಪಿಸ್ತಾ, ಬಾದಾಮಿ, ಗೋಡಂಬಿ – ಇವು ಸಾಕಷ್ಟು ಜೀವಸತ್ವಗಳು & ಖನಿಜಗಳನ್ನು ಹೊಂದಿದ್ದು, ತೂಕ ಇಳಿಸಿಕೊಳ್ಳಲು ನೆರವಾಗುತ್ತವೆ.

* ಓಟ್ ಮೀಲ್ – ಬಹಳಷ್ಟು ಪ್ರೋಟೀನ್ ಹೊಂದಿದ್ದು, ಇದು ಸಹ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

* ತರಕಾರಿ ಸೂಪ್ – ಇದರ ಸೇವನೆಯು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನು ಓದಿ: ರಕ್ತದಾನ ಮಾಡುವ ಮುನ್ನ ಇವು ನೆನಪಿರಲಿ; ರಕ್ತ ಶುದ್ಧೀಕರಿಸುವ ಆಹಾರಗಳನ್ನು ಆದಷ್ಟು ಸೇವಿಸಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.