morning wake up: ರಾತ್ರಿ ಬೇಗ ಮಲಗಿ ಬೆಳಗ್ಗೆ ಅರುಣೋದಯದ ಸಮಯದಲ್ಲಿ ಎದ್ದರೆ ಬಹಳ ಒಳ್ಳೆಯದು. ಸೂರ್ಯೋದಯಕ್ಕಿಂತ ಒಂದೂವರೆ ತಾಸು ಮೊದಲು..ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಒಳ್ಳೆಯ ಅಭ್ಯಾಸ.
ಆದರೆ, ನೀವು ಹೀಗೆ ಮಾಡಬೇಕಾದರೆ ರಾತ್ರಿ ಬೇಗ ಮಲಗಲೇಬೇಕು. ಬೇಗ ಏಳುವುದರಿಂದ ದಿನವಿಡೀ ದೇಹ, ಮನಸ್ಸು ಚೈತನ್ಯವಾಗಿರುತ್ತದೆ. ವ್ಯಾಯಾಮ, ಯೋಗಾಸನ ಮುಂತಾದ ಅನೇಕ ಚಟುವಟಿಕೆಗಳನ್ನು ಮಾಡುವುದರಿಂದ ಫಿಟ್ ಆಗಿರಲು ಸಾಧ್ಯ. ನಿಗದಿತ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಯುತ್ತವೆ.
heart attack: ಈ ಸೋಂಕಿನ ಬಳಿಕ ಹೃದಯಾಘಾತ ಹೆಚ್ಚಳ; ಇವೆ ಹೃದಯಾಘಾತದ ಸೂಚನೆಗಳು
morning wake up: ಬೇಗ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ..?
- ಲಾಭದಲ್ಲಿ ಆರಂಭಿಕ ಏರಿಕೆ.
- ಉತ್ತಮ ಅರಿವಿನ ಕಾರ್ಯ.
- ಉತ್ತಮ ಆಹಾರ ಪದ್ಧತಿ.
- ಉತ್ತಮ ನಿದ್ರೆ.
- ಉತ್ತಮ ಮಾನಸಿಕ ಆರೋಗ್ಯ.
- ಕಡಿಮೆ ಸಂಚಾರ.
- ತಾಲೀಮು ಮಾಡಲು ಹೆಚ್ಚು ಸಮಯ.
ಬೆಳಗ್ಗೆ ಎದ್ದು ಏನು ಮಾಡಬೇಕು? ಏನು ಮಾಡಬಾರದು?- What to do in the morning?
- ನಾವು ಬೆಳಗ್ಗೆ ಎದ್ದ ಕೂಡಲೇ ದೈನಂದಿನ ಕಾರ್ಯವನ್ನು ಸರಿಯಾಗಿ ಮಾಡಿಕೊಂಡು ಹೋದರೆ, ಇಡೀ ದಿನ ಖುಷಿಯಾಗಿರುತ್ತದೆ. ಆರೋಗ್ಯ ಸಹ ವೃದ್ಧಿಯಾಗುತ್ತದೆ.
- ರಾತ್ರಿ ಬೇಗನೇ ಮಲಗಿ, ಬೆಳಗ್ಗೆ ಬೇಗನೇ ಎದ್ದೇಳಿ,
- ನಾಲಿಗೆ ಸ್ವಚ್ಛ ಮಾಡುವುದು ಒಳ್ಳೆಯ ಅಭ್ಯಾಸ,
- ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ,
- ವ್ಯಾಯಾಮ-ಯೋಗಾಭ್ಯಾಸ ಮಾಡಿ,
- ಆರೋಗ್ಯಕರವಾದ ಬ್ರೇಕ್ ಫಾಸ್ಟ್ ಸೇವಿಸಿ,
- ಮೊಬೈಲ್ ನೋಡುವ ಅಭ್ಯಾಸ ಮಾಡಬೇಡಿ.
Low BP: ಲೋ ಬಿಪಿ ಲಕ್ಷಣಗಳೇನು? BP ಲೋ ಆದಾಗ ತಕ್ಷಣ ಏನು ಮಾಡಬೇಕು?
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.