ಏಲಕ್ಕಿ ಬಾಳೆಹಣ್ಣು ಏಕೆ ತಿನ್ನಬೇಕು? ಇದರಿಂದ ಸಿಗುವ ಪ್ರಯೋಜನವೇನು ಗೊತ್ತಾ..?

ಏಲಕ್ಕಿ ಬಾಳೆಹಣ್ಣಿನ ತಿನ್ನುವುದರಿಂದ ಸಿಗುವ ಪ್ರಯೋಜನ *ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. *ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ಶಿಶುಗಳಿಗೆ ದೈನಂದಿನ ಪೌಷ್ಟಿಕಾಂಶದ 30% ಅನ್ನು ಒದಗಿಸುತ್ತದೆ. *ಅಧಿಕ ರಕ್ತದೊತ್ತಡ ಹೊಂದಿರುವ…

banana vijayaprabha news

ಏಲಕ್ಕಿ ಬಾಳೆಹಣ್ಣಿನ ತಿನ್ನುವುದರಿಂದ ಸಿಗುವ ಪ್ರಯೋಜನ

*ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

*ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ಶಿಶುಗಳಿಗೆ ದೈನಂದಿನ ಪೌಷ್ಟಿಕಾಂಶದ 30% ಅನ್ನು ಒದಗಿಸುತ್ತದೆ.

Vijayaprabha Mobile App free

*ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಏಲಕ್ಕಿ ಬಾಳೆಹಣ್ಣು ಪ್ರಯೋಜನಕಾರಿ.

* ಏಲಕ್ಕಿ ಬಾಳೆಹಣ್ಣಿನಲ್ಲಿ ನಾರಿನಂಶ, ವಿಟಮಿನ್ ಬಿ6 ಮತ್ತು ಪೊಟ್ಯಾಸಿಯಮ್ ಅಧಿಕವಾಗಿದ್ದು, ಈ ಹಣ್ಣನ್ನು ತಿನ್ನುವುದರಿಂದ ತ್ವರಿತ ಶಕ್ತಿ ನೀಡುತ್ತದೆ.

*ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆ ನಿವಾರಿಸಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

*ಏಲಕ್ಕಿ ಬಾಳೆಹಣ್ಣಿನಲ್ಲಿ ​ಹಲ್ಲು ಹಾಗೂ ಮೂಳೆಗಳಿಗೆ ಬೇಕಾದ ಪೋಷಕಾಂಶ ಇದರಲ್ಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.