constipation digestive problems: ಮಲಬದ್ದತೆ, ಅಜೀರ್ಣತೆ ಹಾಗೂ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಇರುವ ವ್ಯಕ್ತಿಗಳು ಬೆಲ್ಲ ಉತ್ತಮ ಪರಿಹಾರವಾಗಿದ್ದು, ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಹಣ್ಣಗಳು ಸಹಾಯ ಮಾಡುತ್ತವೆ.

constipation digestive problems: ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಬೆಲ್ಲ ಉತ್ತಮ ಪರಿಹಾರ
ಮಲಬದ್ದತೆ, ಅಜೀರ್ಣತೆ ಹಾಗೂ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಇರುವ ವ್ಯಕ್ತಿಗಳಿಗೆ ಬೆಲ್ಲ ಉತ್ತಮ ಪರಿಹಾರವಾಗಿದೆ ಹಾಗೂ ಇದನ್ನು ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಅಳವಡಿಸುವುದು ಅಗತ್ಯ. ಬೆಲ್ಲದಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಕೆಲವಾರು ಕಿಣ್ವಗಳ ಸ್ರವಿಕೆಯನ್ನು ಪ್ರಚೋದಿಸುತ್ತದೆ, ಈ ಕಿಣ್ವಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಬಹಿರ್ದೆಶೆಯನ್ನು ಸುಲಭಗೊಳಿಸುತ್ತವೆ. ಅಷ್ಟೇ ಅಲ್ಲ, ಬೆಲ್ಲ ಉತ್ತಮ ಮೂತ್ರವರ್ಧಕವೂ ಆಗಿದೆ.
morning wake up: ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು? ಬೆಳಗ್ಗೆ ಬೇಗ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ..?
ಮಲಬದ್ಧತೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಈ ಹಣ್ಣಗಳು
- ಮಲಬದ್ಧತೆ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಏಲಕ್ಕಿ ಬಾಳೆಹಣ್ಣು ಮಲಬದ್ಧತೆ, ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ಅಂತಹ ಜನರಿಗೆ ಪರಿಹಾರವನ್ನು ನೀಡುತ್ತದೆ.
- ಕೃತಕ ವಿರೇಚಕಗಳನ್ನು ಅವಲಂಬಿಸಿರುವ ಬದಲು, ನೈಸರ್ಗಿಕ ಪರಿಹಾರಗಳನ್ನು ಬಳಸುವುದು ಯಾವಾಗಲೂ ಉತ್ತಮವಾಗಿದ್ದು, ಮಲಬದ್ಧತೆ ಸಮಸ್ಯೆಗೆ ಬಾಳೆಹಣ್ಣಿಗಿಂತ ಉತ್ತಮ ಯಾವುದಿದೆ.
- ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆ ಮಾತ್ರವಲ್ಲದೆ ತೀವ್ರವಾದ ಅತಿಸಾರದಂತಹ ಸಂದರ್ಭಗಳಲ್ಲಿಯೂ ಬಾಳೆಹಣ್ಣು ಪ್ರಯೋಜನಕಾರಿಯಾಗಿದೆ.
ಏಲಕ್ಕಿ ಬಾಳೆಹಣ್ಣಿನಲ್ಲಿರುವ ಪೌಷ್ಠಿಕಾಂಶಗಳು
- ಇನ್ನು, ಬಾಳೆಹಣ್ಣಿನಲ್ಲಿ ಎರಡು ಪಟ್ಟು ಕಾರ್ಬೋಹೈಡ್ರೇಟ್‌ಗಳು, ವಿಟಮಿನ್ ಎ ಮತ್ತು ಕಬ್ಬಿಣದ ಐದು ಪಟ್ಟು ಹೆಚ್ಚು ಮತ್ತು ಸೇಬಿನ ಮೂರು ಪಟ್ಟು ಹೆಚ್ಚು ರಂಜಕವಿದ್ದು, ಪೊಟ್ಯಾಸಿಯಮ್, ಫೈಬರ್ ಮತ್ತು ನೈಸರ್ಗಿಕ ಸಕ್ಕರೆಗಳು ಬಾಳೆಹಣ್ಣಿನಲ್ಲಿ ಹೇರಳವಾಗಿವೆ.
- ಅಷ್ಟೇ ಅಲ್ಲ, ಬಾಳೆಹಣ್ಣಿನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಇತರ ಜೀವಸತ್ವಗಳು, ಖನಿಜಗಳು ಸಹ ಇವೆ.
heart attack: ಈ ಸೋಂಕಿನ ಬಳಿಕ ಹೃದಯಾಘಾತ ಹೆಚ್ಚಳ; ಇವೆ ಹೃದಯಾಘಾತದ ಸೂಚನೆಗಳು
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |