Cauliflower : ಗ್ಯಾಸ್ಟ್ರಿಕ್ ಸಮಸ್ಯೆ, ಥೈರಾಯ್ಡ್ ಸಮಸ್ಯೆ ಸೇರಿದಂತೆ ಈ ಸಮಸ್ಯೆಗಳು ಇರುವವರು ಹೂಕೋಸು (Cauliflower) ಸೇವನೆ ಮಾಡಬಾರದು ಎನ್ನುತ್ತಾರೆ ತಜ್ಞರು.
Cauliflower : ಯಾವ ಸಮಸ್ಯೆ ಇರುವವರು ಹೂಕೋಸು ಸೇವನೆ ಮಾಡಬಾರದು?
- ಗ್ಯಾಸ್ಟ್ರಿಕ್ ಸಮಸ್ಯೆ
- ಥೈರಾಯ್ಡ್ ಸಮಸ್ಯೆ
- ಮೂತ್ರಪಿಂಡದ ಕಲ್ಲು
- ಜೀರ್ಣಕ್ರಿಯೆ ಸಮಸ್ಯೆ
- ರಕ್ತ ತೆಳುಗೊಳಿಸುವಿಕೆಗಳ ಬಳಕೆ
ಇದನ್ನೂ ಓದಿ: Arthritis : ಸಂಧಿವಾತ ಎಂದರೇನು? ಸಂಧಿವಾತ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು?
1. ಗ್ಯಾಸ್ಟ್ರಿಕ್ ಸಮಸ್ಯೆ
ಹೂಕೋಸಿನಲ್ಲಿರುವ ರಾಫಿನೋಸ್ ಎಂಬ ಕಾರ್ಬೋಹೈಡ್ರೆಟ್ ಕರುಳಿನಲ್ಲಿ ಅನಿಲವನ್ನು ಉತ್ಪಾದಿಸುತ್ತದೆ, ಇದು ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣವನ್ನು ಹೆಚ್ಚಿಸುತ್ತದೆ.
2. ಥೈರಾಯ್ಡ್ ಸಮಸ್ಯೆ
ಹೂಕೋಸು ಈಸ್ಟೋಜೆನ್ ಅನ್ನು ಕಡಿಮೆ ಮಾಡುತ್ತದೆ. ಇದು ಥೈರಾಯ್ಡ್ ಮೇಲೆ ಪರಿಣಾಮ ಬೀರುತ್ತದೆ.
3. ಮೂತ್ರಪಿಂಡದ ಕಲ್ಲು
ಹೂಕೋಸು ಸೇವನೆ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆ ಆಗುತ್ತದೆ.
ಇದನ್ನೂ ಓದಿ: Cancer : ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಪೋಷಕರು ಏನು ಮಾಡಬೇಕು?
4. ಜೀರ್ಣಕ್ರಿಯೆ ಸಮಸ್ಯೆ
ಇನ್ನು, ಹೊಟ್ಟೆ ಕರುಳಿನ ಸಮಸ್ಯೆಗಳು ಇರುವವರು ಮತ್ತು IBS ನಂತಹ ಜೀರ್ಣಕಾರಿ ಸಮಸ್ಯೆಗಳು ಇರುವ ಜನರು ಹೂಕೋಸನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
5. ರಕ್ತ ತೆಳುಗೊಳಿಸುವಿಕೆಗಳ ಬಳಕೆ
ರಕ್ತ ತೆಳುಗೊಳಿಸುವಿಕೆಯನ್ನು ಬಳಸುವವರು ಹೆಚ್ಚು ಹೂಕೋಸು ತಿನ್ನಬಾರದು. ಏಕೆಂದರೆ ಇದು ವಿಟಮಿನ್‌ಗಳ ಸೇವನೆಯನ್ನು ಹೆಚ್ಚಿಸುತ್ತದೆ & ರಕ್ತಸ್ರಾವದ ಸಮಸ್ಯೆಗಳನ್ನು ಉಂಟುಮಾಡುತ್ತದೆ.